ಸಾರಜನಕ ಕೊರತೆ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

R

ಮೆಕ್ಕೆಜೋಳದ ಅಡಿಭಾಗದ ಎಲೆಗಳು ಅರಿಶಿಣ ಬಣ್ಣ ದಂತಾಗಿದೆ

ಮೆಕ್ಕೆಜೋಳದ ಅಡಿಭಾಗದ ಎಲೆಗಳು ಅರಿಶಿಣ ಬಣ್ಣ ದಂತಾಗಿದೆ

1ಡೌನ್ವೋಟ್ ಮಾಡಿ
S

ಹೆಲೋ Ravigowda Kunchitiga. ತಮ್ಮ ಮೆಕ್ಕೆಜೋಳದ ಬೆಳೆಗೆ ಕೆಳ ಭಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು Nitrogen Deficiency ಕೊರತೆ ಇರಬಹುದು ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮೆಕ್ಕೆ ಜೋಳ

ಈ ತರ ಹುಳುಗಳು ಕಾಣಿಸಿಕೊಳುತ್ತೆ.. ಹೊಲದಲ್ಲಿ ಯಲ್ಲಾ ಕಡೆಗೆ ಇಲ್ಲಾ ಜಾಸ್ತಿ ಇಳುವರಿ ಇರುವ ಪ್ರೆದೇಶದಲಿ ಕಾಣಿಸುತ್ತೆ... ಇದಕ್ಕೆ ಪರಿಹಾರ ತಿಳಿಸಿ ಪ್ಲೀಸ್ 😍🙏🙏

ಎಲೆ ಮತ್ತೆ ಸುಳಿ ಯಲ್ಲಿ ತುಂಬಾ ಕಾಣಿಸುತ್ತೆ ಈ ರೋಗ ಇದಕ್ಕೆ ಏನು ಮಾಡೋದು ಹೇಳಿ ಪ್ಲೀಸ್ 😍🙏🙏

ಮೆಕ್ಕೆ ಜೋಳ

ಇದು ಒಂದು ತಿಂಗಳ ಮೆಕ್ಕೆಜೋಳ ಹದಿನೈದು ದಿವಸದಲ್ಲಿ ಒಂದು ಸಾರಿ ಸೈನಿಕ ಹುಳು ಕೀಟ ನಾಶಕವನ್ನು ನೇರವಾಗಿ ಬಾಟೆಲ್ ಮುಖಾಂತರ ಮೆಕ್ಕೆಜೋಳದ ಸುಳಿಯಲ್ಲಿ ಹಾಕಲಾಗಿದೆ ಮತ್ತೆ ಈಗ ಅಲ್ಲಿ ದಲ್ಲೊಂದು ಕಾಣಿಸ್ತಾ ಇದೆ ಸರ್ ಏನ್ ಮಾಡಬೇಕು.

ಒಂದು ತಿಂಗಳ ಮೆಕ್ಕೆ ಜೋಳಕ್ಕೆ ಯೂರಿಯಾ ಹಾಗೂ ಕಾಂಪ್ಲೆಕ್ಸನ್ನು ಹಾಕಬಹುದು ಅಥವಾ ಡಿಎಪಿ ಹಾಕಬಹುದು.

ಮೆಕ್ಕೆ ಜೋಳ

ಯಾವ ರೋಗ ಯಾವ ಔಷದಿ ಹೊಡಿಬೇಕು

ಎಲೆ ಸುರುಳಿ ಹಾಗೂ ಕೀಟ baade

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ