ಕಬ್ಬಿಣದ ಕೊರತೆ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

H

Sir jolada Buda dhalli e rithi kandu bandu thene time nalli pongas billuthadde edakke yava medicine simpadisa beku plz Sajeshion kodi

Sir jolada buda dalli e rithi kandu thene biduva time nalli thene pongas billuthadde edakke yava medicine simpadisa beku plz tell me

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Halaswamy Halaswamy. ತಮ್ಮ ಗೋವಿನ ಜೋಳದ ಬೆಳೆಗೆ Iron Deficiency ಕೊರತೆ ಕಂಡು ಬಂದಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ಅಲ್ಲದೇ ತಾವು ತಿಳಿಸಿದಂತೆ, ಕಾಂಡ ಕೊರೆಯುವ ಹುಳು ಏನಾದರು ತಗುಲಿದೆಯೇ ಪರೀಕ್ಷಿಸಿ. ಹಾಗೇನಾದರೂ ಇದ್ದರೆ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮೆಕ್ಕೆ ಜೋಳ

ಎಲೆಗಳು ಬಿಳಿ ಬಣ್ಣವಾಗಿವೆ ಕಾರಣವೇನು ತಿಳಿಸಿ ಅದಕೆ ಯಾವ ಔಷಧಿಯನ್ನು ಉಪಯೋಗಮಾಡಬೇಕು

ಎಲೆಗಳು ಬಿಳಿ ಬಣ್ಣ ವಾಗಿವೆ

ಮೆಕ್ಕೆ ಜೋಳ

ಮೆಕ್ಕೆಜೋಳದ ಎಲೆಗಳು ಮಧ್ಯ ಭಾಗದಲ್ಲಿ ವನಗತ್ತಿರುವುದಕ್ಕೆ ಕಾರಣವನ್ನು ತಿಳಿಸಿಕೊಡಿ

ಗಿಡದ ಎಲ್ಲ ಎಲೆಗಳು ಮಧ್ಯ ಭಾಗದಲ್ಲಿ ಒಣಗುತ್ತಾ ಇದೇ

ಮೆಕ್ಕೆ ಜೋಳ

ಈ ಜೋಳಕ್ಕೆ ಒಂದು ತಿಂಗಳಾಗಿದೆ ಜೋಳದ ಎಲೆಯಲ್ಲಿ ಎಲೆಯನ್ನು ಹುಳಗಳು ತುಂಬಾ ತಿನ್ನುತ್ತೇವೆ ಮತ್ತು ಸರಿಯಾಗಿ ಬೆಳವಣಿಗೆ ಆಗುತ್ತಿಲ್ಲ ಇದಕ್ಕೆ ಸರಿಯಾದ ಔಷಧಿ ಮತ್ತು ಬೆಳವಣಿಗೆ ಗೊಬ್ಬರ ಯಾವುದೆಂದು ತಿಳಿಸಿ

ಎಲೆಗಳನ್ನು ಹುಳುಗಳು ಕಡಿತಗೊಳಿಸುತ್ತದೆ ಹಾಗೂ ಸರಿಯಾದ ಬೆಳವಣಿಗೆಯಾಗಿಲ್ಲ ಈ ಜೋಳವನ್ನು ಹಾಕಿ ಒಂದು ತಿಂಗಳಾಗಿದೆ ಇದಕ್ಕೆ ಬೆಳವಣಿಗೆ ಮತ್ತು ಹುಳುಗಳ ಹಾವಳಿ ಮಾಹಿತಿ ಕೊಡಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ