ಸಾರಜನಕ ಕೊರತೆ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

N

ಇದು ಯಾವ ರೋಗ ಬೆಳೆಗಳ ಕುಂಠಿತ

ಬೆರು ಕೆ0ಪು ಆಗಿದೆ ಎಲೆ ಹಲದಿ ಆಗಿದೆ ಇದಕೆ ಔಷದ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hii Nagaraja Kc Please clarify your query

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Nagaraja Kc. ತಾವು ಕಳಿಸಿದ ಚಿತ್ರದಿಂದ ಬೆಳೆಯ ಗುಣಲಕ್ಷಣಗಳು ಸರಿಯಾಗಿ ಗೋತ್ತಾಗುತ್ತಿಲ್ಲ. ಆದಾಗ್ಯೂ ತಮ್ಮ ಮೆಕ್ಕೆಜೋಳದ ಬೆಳೆಗೆ Nitrogen Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ಇದಲ್ಲದೆ ತಮ್ಮ ಮೆಕ್ಕೆಜೋಳದ ಬೆಳೆಗೆ ಎಲೆ ತಿನ್ನುವ ಕೀಟಗಳು ತಗುಲಿವೆ ಅನಿಸುತ್ತಿದೆ. ಇವುಗಳ ಹತೋಟಿಗಾಗಿ ಬೇವಿನ ಎಣ್ಣೆ ಸಿಂಪಡಿಸಿರಿ. ತಾವು ಬೇಕಾದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಬೆಳಗಿನ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ