ನಮ್ಮ ಈ ಜೋಳದ ಬೆಳೆಗೆ ಹಳದಿ ಬಣ್ಣ ಉಂಟಾಗಿದೆ ಇದಕ್ಕೆ ಸರಿಯಾದ ಮಾಹಿತಿ ಕೊಡಿ
ಎಲೆಗಳು ತುಂಬಾನೆ ಹಳದಿ ಬಣ್ಣಕ್ಕೆ ತಿರುಗಿದ್ದು ಅಲ್ಲಲ್ಲಿ ರಂದ್ರಗಳಾಗಿವೆ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳು ತುಂಬಾನೆ ಹಳದಿ ಬಣ್ಣಕ್ಕೆ ತಿರುಗಿದ್ದು ಅಲ್ಲಲ್ಲಿ ರಂದ್ರಗಳಾಗಿವೆ
ಗಿಡದ ಎಲೆಗಳು ಚುಕ್ಕಿಯಿಂದ ಕೂಡಿದೆ
ಎಲೆಗಳು ರಂದ್ರಗಳ ಸಮಸೆ ..... ಪರಿಹಾರ ತಿಳಿಸಿ
ರೋಗ ನಿಯಂತ್ರಣ ಮಾಡಲು ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Manejebem 124036
5 ವರ್ಷಗಳ ಹಿಂದೆ
Lagarta-do-norte If you click on the blue hyperlink that takes you to Plantix Library where everyone can find details on this problem and control measures. 😊😊😉
Suresh 173587
5 ವರ್ಷಗಳ ಹಿಂದೆ
ಹೆಲೋ ರವಿಶಂಕರ್. ತಮ್ಮ ಜೋಳದ ಬೆಳೆಗೆ Spotted Stemborer ಕೀಟ ಮತ್ತು Nitrogen Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!