ರಂಜಕದ ಕೊರತೆ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

K

Bakery nerale banna agide hage kuntithavagide edakke parihar tilisi

Bakery nerale banna agide hage kuntithavagide edakke parihar tilisi

1ಡೌನ್ವೋಟ್ ಮಾಡಿ
S

ಹೆಲೋ Kumar Mohit. ತಮ್ಮ.ಮೆಕ್ಕೆಜೋಳದ ಬೆಳೆಗೆ Phosphorus Deficiency ಕೊರತೆ ಕಂಡುಬಂದಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮೆಕ್ಕೆ ಜೋಳ

ಮೆಕ್ಕೆಜೋಳದ ಎಲೆಗಳು ಮಧ್ಯ ಭಾಗದಲ್ಲಿ ವನಗತ್ತಿರುವುದಕ್ಕೆ ಕಾರಣವನ್ನು ತಿಳಿಸಿಕೊಡಿ

ಗಿಡದ ಎಲ್ಲ ಎಲೆಗಳು ಮಧ್ಯ ಭಾಗದಲ್ಲಿ ಒಣಗುತ್ತಾ ಇದೇ

ಮೆಕ್ಕೆ ಜೋಳ

ಸರ್ ಗಿಡ ತುಂಬಾ ಬೆಳಗೆ ಆಗುತ್ತಿದೆ ಮತ್ತು ಒಣಗುತ್ತಿದೆ ಇದಕ್ಕೆ ಎನ್ ಮಾಡಬೇಕು ಸರ್ ತುಂಬಾ ಲಾಸ್ ಆಗ್ತಾ ಇದೆ ಸರ್

ಎಲೆಗಳು ತುಂಬಾ ಹಳದಿ ಬಣ್ಣಕ್ಕೆ ತಿರುಗುತ್ತಿವೆ

ಮೆಕ್ಕೆ ಜೋಳ

ಈ ರೀತಿಯಾಗಿ ಎಲೆಗಳು ಬಿಳಿ ಬಣ್ಣ ಬರಲು ಕಾರಣವೇನು??

ಬಿತ್ತನೆ ಮಾಡಿ 25 ದಿನಗಳಾಗಿದ್ದು ಆದರೆ ಎಲೆಯ ಬಣ್ಣದಲ್ಲಿ ಈ ರೀತಿಯಾಗಿ ಬದಲಾವಣೆಯಾಗಿದೆ ಇದರ ನಿವಾರಣೆಗೆ ಬೇಕಾದ ಔಷಧಗಳು ಯಾವವು??

ಮೆಕ್ಕೆ ಜೋಳ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ