ನಮ್ಮ ಬೆಳೆ ಹಸಿರಾಗಿ ಕಾಣಸತಾ ಇಲಾ ಯಾಕೆ ಎನ ತೊಂದರೆ ಅಂತಾ ತಿಳಿಸಿ
ನಮ್ಮ ಮೆಕ್ಕೆಜೋಳದ ಆರೋಗ್ಯದ ಬಗ್ಗೆ ತಿಳಿಸಿ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿನಮ್ಮ ಮೆಕ್ಕೆಜೋಳದ ಆರೋಗ್ಯದ ಬಗ್ಗೆ ತಿಳಿಸಿ
ಹಳದಿಯಾಗಲೂ ಕಾರಣ ಹಾಗೂ ಚಿಕಿತ್ಸೆ ನೀಡಬೇಕು
ಈ ಸಸ್ಯಕ್ಕೆ ಯಾವ ಔಷದಿ ಸಿಂಪಡಿಸ ಬೇಕು?
ಯಾವ ಔಷದಿ ಸಿಂಪಡಿಸಬೇಕು ತಿಳಿಸಿ .
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Ibrahimsaba Kanakapur. ತಮ್ಮ ಮೆಕ್ಕೆಜೋಳದ ಬೆಳೆಗೆ Iron Deficiency ಅಥವಾ Magnesium Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ. ಇವುಗಳ ಗುಣಲಕ್ಷಣಗಳನ್ನು ಖಚಿತವಾಗಿ ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Ibrahimsaba
6
5 ವರ್ಷಗಳ ಹಿಂದೆ
ಸರ್ ಕಬ್ಬಿಣದ ಅಂಶದ ಗೊಬ್ಬರದ ಹೆಸರನ್ನು ತಿಳಿಸಿ
Suresh
173587
5 ವರ್ಷಗಳ ಹಿಂದೆ
ಹೆಲೋ Ibrahimsaba Kanakapur. ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ಉದಾಹರಣೆಗೆ: ಫೆರಸ್ ಸಲ್ಫೆಟ್.
Ibrahimsaba
6
5 ವರ್ಷಗಳ ಹಿಂದೆ
ಸರ್ ಗೊತ್ತ ಆಗತ ಇಲಾ
Suresh
173587
5 ವರ್ಷಗಳ ಹಿಂದೆ
ಫಿರಸ್ ಸಲ್ಫೆಟ್
Ibrahimsaba
6
5 ವರ್ಷಗಳ ಹಿಂದೆ
ಸರ್ ನಿಮ್ಮ ವ್ಯಾಟ್ಸಪ್ ನಂಬರ ಕೊಡಿ
Dinath
11
5 ವರ್ಷಗಳ ಹಿಂದೆ
Sir adu megnesium korathe kandu bandide sir. Adakke nivu 20:20 gobbara, DAP. Patas murannu mix maadi gidagalige haaki, nanthara palithamsha nodi heli. Dhanyavaadagalu sir
Ibrahimsaba
6
5 ವರ್ಷಗಳ ಹಿಂದೆ
ಧನ್ಯವಾದಗಳು ಸರ್ ಇಗ ಉತ್ತರ ಸರಿಯಾಗಿ ಸಿಕತು
Somanath
0
4 ವರ್ಷಗಳ ಹಿಂದೆ
ಹಿಸಿರಾಗಿಲ್ಲಾ ಕಾರಣ ಹೇಳಿ
Suresh
173587
4 ವರ್ಷಗಳ ಹಿಂದೆ
ಹೆಲೋ Somanath C. ತಾವು ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.