ಸರ್ ನಮ್ಮ ದ್ರಾಕ್ಷಿ ಪ್ಲಾಟ್ ಒಳಗೇ ಕೆಲವೊಂದು ಗಿಡಗಳ ಎಲೆಗಳು ನಾನು ಕಳಿಸಿರುವ ಪೋಟೋ ತರಾ ಆಗಿವೇ ಇದಕ್ಕೆ ಏನು ಆಗಿರಬಹುದು ಎಂಬುದನ್ನ ತಿಳಿಸಿ Plz
ಸರ್ 1 ಏಕರೇ ದ್ರಾಕ್ಷಿ ಇದೇ ಅದಕ್ಕೆ ಈಗಾಗಲೇ 5 ದಿನಗಳ ಹಿಂದೆ ಮ್ಯಾಗ್ನಿಷಿಯಂ ಸಲ್ಫೇಟ್ ಡ್ರಿಪ್ ಅಲ್ಲಿ ಬಿಟ್ಟಿದ್ದೇನೆ ಆದ್ರೂ ಕೂಡ ಎಲೆಗಳು ಹಳದಿ ಬಣ್ಣ ಆಗೆವೆ
Artur
79296
3 ವರ್ಷಗಳ ಹಿಂದೆ
Grape Rust M Hakki
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Artur
79296
3 ವರ್ಷಗಳ ಹಿಂದೆ
If you click on the green hyperlink that takes you to Plantix Library where everyone can find details on this problem and control measures. 🤠🌱
M
6
3 ವರ್ಷಗಳ ಹಿಂದೆ
ಇಲ್ಲಾ ಇಲ್ಲಾ ಇದಕ್ಕೆ ಹೊಂದಾಣಿಕೆ ಇಲ್ಲಾ .ನಾ ಹಾಕಿದ ಎಲೆಯ. ನೀವು ಕಳಿಸಿರುವ ಮಾಹಿತಿ ಹೊಂದಾಣಿಕೆ ಆಗುತ್ತಿಲ್ಲ
M
6
3 ವರ್ಷಗಳ ಹಿಂದೆ
ಈ ತರಾ ಆಗಿವೆ ಸರ್
M
6
3 ವರ್ಷಗಳ ಹಿಂದೆ
ಇದು ಕೂಡಾ ಆಗಿದೆ ನೋಡಿ