Draxi gida nettu Vandu vare varsh aytu downy bandantagittu adakke aushadi hodediddeve, adare iga yav hanta mattu yav samaya enu madbeku ant gottagtilla.
@Suresh Gollar iga gida beleyuva hanta yavdu mattu enu madbeku yav aushadi sprey madbeku yav fertilizer kodbeku.
Suresh
173587
4 ವರ್ಷಗಳ ಹಿಂದೆ
ಹೆಲೋ Abhishek. ತಮಗೆ ಗೋತ್ತಿಋವಂತೆ ದ್ರಾಕ್ಷಿ ತುಂಬಾ ಸೂಕ್ಷ್ಮ ಬೆಳೆಯಾಗಿದ್ದು, ಒಳ್ಳೆಯ ಬೆಳವಣಿಗೆ ಇಳುವರಿ ಪಡೆಯಲು ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ತಮ್ಮ ಭಾಗದ ದ್ರಾಕ್ಷಿ ಬೆಳೆಯ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ತಮ್ಮ ಭಾಗದ ದ್ರಾಕ್ಷಿ ಬೆಳೆಯ ಶಿಫಾರಸಿನ ಪ್ರಮಾಣ ತಿಳಿಯಲು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಅಥವಾ ಕೆವಿಕೆ ಯನ್ನು ಸಮ್ಪರ್ಕಿಸಿರಿ. ಈಗ ಈ ಚಿತ್ರದ ಪ್ರಕಾರವಾಗಿ,ಇನ್ನೂ Downy Mildew of Grape ರೋಗ ಪೂರ್ಣವಾಗಿ ಕಡಿಮೆಯಾಗಿಲ್ಲ. 10 ರಿಂದ 15 ದಿನಗಳ ಅಂತರದಲ್ಲಿ ಈ ರೋಗದ ಸಿಂಪರಣೆ ಪುನರಾವರ್ತಿಸಬೇಕಾಗುತ್ತದೆ. ಪ್ರತಿ ಪುನರಾವರ್ತನೆಯಲ್ಲಿ ಔಷಗಳ ಆಯ್ಕೆ ಇಲ್ಲಿ ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕನಲ್ಲಿ ತೋರಿಸಿದಂತೆ ಬದಲಾವಣೆ ಮಾಡಿಕೊಳ್ಳಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!