ಕಬ್ಬಿಣದ ಕೊರತೆ - ದ್ರಾಕ್ಷಿ

ದ್ರಾಕ್ಷಿ ದ್ರಾಕ್ಷಿ

M

ನಮ್ಮ ತೋಟದಲ್ಲಿ ಕೇವಲ ಮೂರು ಗಿಡಗಳು ಈ ಥರ ಆಗಿವೆ ಏನಾಗಿದೆ ಬೇಗ ತಿಳಿಸಿ

ಎಲೆಗಳು ಬಿಳಿ ಆಗುತ್ತಿವೆ ಬೆಳವಣಿಗೆ ಕುಂಠಿತೊಳ್ಳುತ್ತದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Muttu Pujari Mp. ಈ ಚಿತ್ರದ ಪ್ರಕಾರವಾಗಿ ತಮ್ಮ ದ್ರಾಕ್ಷಿ ಬೆಳೆಗೆ ತೀವ್ರಗತಿಯಲ್ಲಿ Iron Deficiency ಕೊರತೆ ಕಂಡು ಬಂದಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತಮಗೆ ಗೋತ್ತಿರುವಂತೆ ದ್ರಾಕ್ಷಿ ಬೆಳೆ ತುಂಬಾ ಸೂಕ್ಷ್ಮ ಬೆಳೆಯಾಗಿದ್ದು, ಒಳ್ಳೆಯ ಇಳುವರಿ ಪಡೆಯಲು ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರಗಳು ಮತ್ತು ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ತಮ್ಮ ಭಾಗದ ದ್ರಾಕ್ಷಿ ಬೆಳೆಯ ಶಿಫಾರಸಿನ ಪ್ರಮಾಣ ತಿಳಿಯಲು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಅಥವಾ ಕೆವಿಕೆ ಯನ್ನು ಸಮ್ಪರ್ಕಿಸಿರಿ ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೋಮ ಪೆಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ಪ್ರಯತ್ನಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ