ಹಸಿರು ಬಣ್ಣದ ಎಲೆಗಳು ವಣಗುತಿವೆ..
70℅ ಗಿಡಗಳಿಗೆ ಈ ಸಮಸ್ಯೆ ಬಂದಿದೆ ಎನು ಮಾಡುವುದು... ... ಗೂತಾಗುತಿಲ. ಹಸಿರು ಬಣ್ಣದ ಎಲೆಗಳು ವಣಗುತಿವೆ.. Garma. 2 Lt dreep nali& .magnesim sulphate gu.ಪ್ರಯೋಜನವಾಗಿಲ್ಲ..ಇದು ಯಾವ ವ್ಯರಸ ಗೂತಾಗುತಿಲ..Please ಹೇಳಿ...
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ70℅ ಗಿಡಗಳಿಗೆ ಈ ಸಮಸ್ಯೆ ಬಂದಿದೆ ಎನು ಮಾಡುವುದು... ... ಗೂತಾಗುತಿಲ. ಹಸಿರು ಬಣ್ಣದ ಎಲೆಗಳು ವಣಗುತಿವೆ.. Garma. 2 Lt dreep nali& .magnesim sulphate gu.ಪ್ರಯೋಜನವಾಗಿಲ್ಲ..ಇದು ಯಾವ ವ್ಯರಸ ಗೂತಾಗುತಿಲ..Please ಹೇಳಿ...
ದ್ರಾಕ್ಷಿ ಗಿಡಗಳನ್ನು ಕೀಟ ತಿನ್ನುತ್ತಿದೆ.
ಎಲೆಗಳು ಹಳದಿ ಆಗುತ್ತದೆ ಆದ್ದರಿಂದ ಲದ್ದಿ ಹುಳುಗಳು ಔಷಧಿಗಳನ್ನು ಹೇಳಿ
ದ್ರಾಕ್ಷಿ ಗೊನೆಯಲ್ಲಿ ಬೂದಿ ರೋಗ ಕಾಣಿಸಿಕೊಂಡಿದೆ,ಪರಿಹಾರ ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Mallikarjun. ಈ ಚಿತ್ರದ ಪ್ರಕಾರವಾಗಿ, ತಮ್ಮ ದ್ರಾಕ್ಷಿ ಬೆಳೆಯ ತೀವ್ರಗತಿಯಲ್ಲಿ Downy Mildew of Grape ರೋಗ ತಲುಲಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ತಕ್ಷಣ ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ, ಇನ್ನೊಮ್ಮೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ, ತಾವು ಇಲ್ಲಿಯವರೆಗೆ ಪಾಲಿಸಿದ ಕ್ರಮಗಳ ಸಂಚಿಪ್ತ ಹಿನ್ನೆಲೆಯೊಂದಿಗೆ ಮಾಹಿತಿ ಕಳುಹಿಸಿ ಹತೋಟಿ ಕ್ರಮಗಳು ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!