ದ್ರಾಕ್ಷಿಯ ಡೌನಿ ಮಿಲ್ಡ್ಯೂ - ದ್ರಾಕ್ಷಿ

ದ್ರಾಕ್ಷಿ ದ್ರಾಕ್ಷಿ

S

ದ್ರಾಕ್ಷಿ ಗೋನಿಗೆ ಧವನಿ ಬಂದಿದೆ ಏನು ಮಾಡಬೇಕು

ದ್ರಾಕ್ಷಿ ಗೋನಿಗೆ ಮತ್ತು ಕಡಿಗೆ ಧವನೆ

31
S

ಹೆಲೋ Satish Gowda Biradar. ಇದು Downy Mildew of Grape ರೋಗ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ನೀವು ಹೇಳಿದ್ದು k ಆದರೆ ಯಾವ ಔಷಧಿ ಓಡಿ ಬೇಕು ಹೇಳಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Satish Gowda Biradar. ನಾನು ಈಗಾಗಲೆ ಮೇಲಿನ ವಿಭಾಗದಲ್ಲಿ ತಿಳಿಸಿರುವಂತೆ, ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಔಷಧಗಳ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ
C

Acrobat 1gm Polyram 2gm

1ಡೌನ್ವೋಟ್ ಮಾಡಿ
S

ಹೆಲೋ Satish Gowda Biradar. ತಾವು ಇಲ್ಲಿ ಲಗತ್ತಿಸಿದ ಔಷಧಗಳು ನೋಡಬಹುದು ಅಥವಾ ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಮೇಲೆ ಬೆರಳು ಒತ್ತಿ ಔಷಧಗಳ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ