ಸಾರಜನಕ ಕೊರತೆ - ಉದ್ದಿನ ಬೇಳೆ & ಹೆಸರು ಬೇಳೆ

ಉದ್ದಿನ ಬೇಳೆ & ಹೆಸರು ಬೇಳೆ ಉದ್ದಿನ ಬೇಳೆ & ಹೆಸರು ಬೇಳೆ

K

ನಮ್ಮ ಹೆಸರು ಬೆಳೆ ಚೆನ್ನಾಗಿ ಬೆಳೆ ಇಲ್ಲ ಹಳದಿ ಯಾಗಿದೆ ಇದಕ್ಕೆ ನಾವು ಏನು ಮಾಡಬೇಕು

ನಮ್ಮ ಹೆಸರು ಬೆಳೆ ಚೆನ್ನಾಗಿ ಬೆಳೆ ಇಲ್ಲ ಹಳದಿ ಯಾಗಿದೆ ಇದಕ್ಕೆ ನಾವು ಏನು ಮಾಡಬೇಕು ಮತ್ತು ಕೀಡೆಗಳು ತಿನ್ನುತ್ತಿವೆ.

1ಡೌನ್ವೋಟ್ ಮಾಡಿ
S

ಹೆಲೋ Krishna Shivalli. ತಮ್ಮ ಹೆಸರು ಬೆಳೆಗೆ Nitrogen Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
U

ಸರ್ ಹೆಸರಿಗೆ 19.19.19 ಎಲ್ಲೆಯ ಮುಖಾಂತರ ಗೊಬ್ಬರ ಮಿಕ್ಸ್ ಮಾಡಿ ಔಷಧಿ ಹೊಡೆಯಬೇಕೆ ಅಥವಾ ಬೇರೆ ಟಾನಿಕ್ ಹೊಡೆಯಬೇಕೆಟಾನಿಕ್ ನಲ್ಲಿ ಯಾವುದು ಹೆಸರಿಗೆ ಚಲೋ ಅದನ್ನು ಹೇಳಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Umesh Pujar. ತಮ್ಮ ಹೆಸರು ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
Y

Hai sar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ