ಇದರ ಹತೋಟಿ ಕ್ರಮಗಳು ತಿಳಿಸಿ
ಈ ತರಹದ ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಈ ತರಹದ ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
ಒಂದು ತಿಂಗಳ ಹೆಸರು ಆಗಿದ್ದು ತುದಿಯಲ್ಲಿ ಹಳದಿಯಾಗಿ ಒಣಗುತ್ತಿದೆ ಮತ್ತು ಇದಕ್ಕೆ ಯಾವ ಔಷಧಿಯನ್ನು ಸಿಂಪಡಣೆ ಮಾಡಬೇಕು
ಅವರೆಕಾಯಿ ಗಿಡದಲ್ಲಿ ಹೂಗಳು ಉದುರಿ ಹೋಗುತ್ತಿವೆ
ಹವಾಮಾನ ತಂಪಾಗಿದೆ಼ ಯಾವ ಔಷದ ಸಿಂಪಡನೆ ಸೂಕ್ಕ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Pattipati 41928
 41928 
5 ವರ್ಷಗಳ ಹಿಂದೆ
Urd Bean Leaf Crinkle Virus .For control management click above green link.
Suresh 173587
 173587 
5 ವರ್ಷಗಳ ಹಿಂದೆ
ಹೆಲೋ Manjunath. ತಮ್ಮ ಪಲ್ಸ್ ಬೆಳೆಗೆ Urd Bean Leaf Crinkle Virus ರೋಗ ತಗುಲಿದೆ ಅನಿಸುತ್ತಿದೆ. ಈ ರೋಗವು, ರೋಗವಾಹಕಗಳಾದ Aphids ಕೀಟಗಳಿಂದ ಹರಡುವುದರಿಂದ, ತಾವು ಈ ಕೀಟಗಳ ಹತೋಟಿ ಮಾಡಿದರೆ, ರೋಗವು ಆದಷ್ಟು ಬೇಗ ಹತೋಟಿಗೆ ಬರುತ್ತದೆ. ಆದುದರಿಂದ ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Manjunath 1
 1 
5 ವರ್ಷಗಳ ಹಿಂದೆ
ಸರ್ ಇದು ಹೆಸರು ಬೇಳೆ
Suresh 173587
 173587 
5 ವರ್ಷಗಳ ಹಿಂದೆ
ಹೆಲೋ Manjunath. ಹೆಸರು ಮತ್ತು ಉದ್ದು ಎರಡೂ ಬೆಳೆಗಳಿಗೆ ಈ ರೋಗ ತಗಲುತ್ತದೆ. ಆದುದರಿಂದ, ತಾವು ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
Yallappa 0
 0 
5 ವರ್ಷಗಳ ಹಿಂದೆ
Edakke yen madbeku
Suresh 173587
 173587 
5 ವರ್ಷಗಳ ಹಿಂದೆ
ಹೆಲೋ Yallappa. ಇದು ತೀವ್ರಗತಿಯಲ್ಲಿ Aphids ಕೀಟಗಳ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.