ಸಾರಜನಕ ಕೊರತೆ - ಬದನೆ

ಬದನೆ ಬದನೆ

K

ಬಂದಂತೆ ಎಲೆಗಳು ಹಳದಿ ಬಣ್ಣದ ಬಂದಿದೆ ಇದೇಕೆ ಎಂತು ಕಾರಣ

ಬಂದಂತೆ ಎಲೆಗಳು ಹಳದಿ ಬಣ್ಣದ ಬಂದಿದೆ ಇದೇಕೆ ಎಂತು ಕಾರಣ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Kadash Pattanashetti. ಇದು Nitrogen Deficiency ಕೊರತೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಪೋಷಕಾಂಶದ ಕೊರತೆ ಇದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

Suresh Gollar ಸರ್ ಸೂಚಿಸಿರುವುದು ಸರಿಯಾಗಿದೆ .. ಅದರ ಜೊತೆಗೆ ನೀರಿನ ಪ್ರಮಾಣ ಮತ್ತು ರಾಸಾಯನಿಕ ಗೊಬ್ಬರದ ಪ್ರಮಾಣ ಹೆಚ್ಚಾಗುವುದರಿಂದ ಸಸ್ಯದ ಬೇರುಗಳಲ್ಲಿ "ಕಾರ್ಬನ್" ನಿಂದ ಬೇರುಗಳು ಕೊಳೆತ ಸ್ಥಿತಿಯಲ್ಲಿ ಕಂಡು ಬರುತ್ತವೆ ... ಧನ್ಯವಾದಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ