ಇದಕ್ಕೆ ಏನು ಮಾಡಬೇಕು ತಿಳಿಸಿ.
ಹಳದಿ ಬಣ್ಣಕ್ಕೆ ತಿರಿಗಿ ಎಲೆ ಉದುರುತ್ತಿವೆ,ಪೋಟ್ಯಾಶ ಗೊಬ್ಬರ ಹಾಕಿ ಟಾನಿಕ್ ಔಷಧಿ ಹೊಡೆದಿದೆ.ಆದರೆ ನೀರು ಬಿಟ್ಟಿಲ್ಲ.
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹಳದಿ ಬಣ್ಣಕ್ಕೆ ತಿರಿಗಿ ಎಲೆ ಉದುರುತ್ತಿವೆ,ಪೋಟ್ಯಾಶ ಗೊಬ್ಬರ ಹಾಕಿ ಟಾನಿಕ್ ಔಷಧಿ ಹೊಡೆದಿದೆ.ಆದರೆ ನೀರು ಬಿಟ್ಟಿಲ್ಲ.
ತೊಗರಿಬೇಳೆಯ ಗಿಡ ಹಳದಿ ಬಣ್ಣಕ್ಕೆ ತಿರುಗಿದೆ ಹಾಗೂ ಅದರ ಎಲೆಯ ಮೇಲೆ ತೂತುಗಳು ಇವೆ ಅದಕ್ಕೆ ಪರಿಹಾರ ತಿಳಿಸಿ.
Edu yav roga heli sir en madbeku
ಬದನೆ ಸಸಿಯನ್ನು ಹುಳುಗಳು ಈ ರೀತಿ ತಿಂದಿವೆ.. ದಯವಿಟ್ಟು ಸಲಹೆ ನೀಡಿ..
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Praveen
30
5 ವರ್ಷಗಳ ಹಿಂದೆ
Idakke yavude riti chemical baladilla andre namma number ge call madi
Praveen
30
5 ವರ್ಷಗಳ ಹಿಂದೆ
My no 9731111165
Nikit
26
5 ವರ್ಷಗಳ ಹಿಂದೆ
ನೀರು ಬಿಡಿ ಸರ್ .ಮತ್ತೆ ಬದನೆ ಬಡ್ಡಿಗೆ ಬೂದಿಹಾಕಿ ತಂಪು ಹಿಡಿಯುತ್ತೆ
Suresh
173587
5 ವರ್ಷಗಳ ಹಿಂದೆ
ಹೆಲೋ Shankar Tupali. ಗಿಡದ ಕೆಳಗಿನ ಎಲೆಗಳು ಹಳದಿ ಆಗುತ್ತಿದ್ದರೆ, ಇದು Nitrogen Deficiency ಕೊರತೆ ಅನಿಸುತ್ತೆ. ಆದುದರಿಂದ ತಾವು ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳು ಅನುಸರಿಸಲು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಭೂಮಿಯ ಗುನಧರ್ಮ ಮತ್ತು ವಾತಾವರಣಕ್ಕೆ ಅನುಸಾರವಾಗಿ ನೀರು ಹಾಯಿಸಿರಿ. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ", ಮತ್ತು "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿ ಬೆಳೆಗಳ ಒಳ್ಳೆಯ ಇಳುವರಿ ಪಡೆಯಬಹುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Praveen
30
5 ವರ್ಷಗಳ ಹಿಂದೆ
Idakke nam hatra aushadhi ide adre adu yalli sigalla nammali matra sigutte bekadre samparkisbahudu
Mohan
0
5 ವರ್ಷಗಳ ಹಿಂದೆ
Banne ke tips Nikit Asangi