ಹೆಲಿಕೋವರ್ಪಾ ಕ್ಯಾಟರ್ ಪಿಲ್ಲರ್ - ಬದನೆ

ಬದನೆ ಬದನೆ

S

Sir estu chennagi beledu ninthiro ee badane gida 5 feet hight ede nodoke arogyawagi kanuthade aadare .....namma samasye yenendre badanekayi muridare hulugalu Eve ..mathu chigurinallu hulugalu Eve

Kaayi mathu chigurinalli, hechhagi kaayiyalli hulugalu kayi beleyalu biduthilla namge yenu madabekendu gothagthilla dayamadi olleya awshadhiyannu helabeku neevu . ..estu chennagi gida beledu hulugalu adannu halu maduthive . .nage Loss agthide dayamadi heli sir

2ಡೌನ್ವೋಟ್ ಮಾಡಿ
S

ಹೆಲೋ Shivaprasad. ಬದನೆಕಾಯಿ ಕಾಂಡದಲ್ಲಿ ಹುಳು ಇದೆಯೋ ಅಥವಾ ಬದನೆಕಾಯಿಗೆ ಹುಳು ಇದೆಯೋ, ಚಿತ್ರಗಳನ್ನು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Ee reethi ede sir ..

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Prathiyondu kaayi yallu Hulu ede

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shivaprasad. ಇಲ್ಲಿ ಎರಡು ತರದ ಕೀಟಗಳ ಭಾದೆ ಕಂಡುಬಂದಿದೆ. 1. ತಮ್ಮ ಬದನೆಕಾಯಿ ಬೆಳೆಗೆ Brinjal Shoot and Fruit Borer ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. 2. ಮತ್ತು ಬದನೆಕಾಯಿಗೆ Helicoverpa Caterpillar ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Sir one doubt ..neevu estondu brand gala awshadhigalannu kottiddirall yawdana simpadane madodu

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

helo Shivaprasad. ಇಲ್ಲಿ ಕೆಮಿಕಲ್ ಹೆಸರುಗಳು ತಿಳಿಸಲಾಗಿದೆ. ಈ ಕೆಮಿಕಲ್ ಒಳಗೊಂಡ ಸಾಕಷ್ಟು ಕಂಪನಿಗಳು ವಿವಿಧ ಹೆಸರುಗಳಿಂದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿವೆ. ತಾವು ಈ ಕೆಮಿಕಲ್ ಒಳಗೊಂಡ ಯಾವುದೇ ಒಳ್ಳೆಯ ಕಂಪನಿಯ ಔಷಧಗಳು ಪಡೆದು ಸಿಂಪರಣೆ ಮಾಡಿರಿ. ಪದೇ ಪದೇ ಒಂದೇ ತರನಾದ ಕೆಮಿಕಲ್ ಇರುವ ಔಷಗಳನ್ನು ಸಿಂಪರಣೆ ಮಾದಬಾರದು, ತಾವು ಔಷಧಗಳ ಪ್ರತಿ ಸಿಂಪರಣೆಯಲ್ಲಿ ಔಷಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ಇದರಿಂದ, ಕೀಟಗಳು ಬೇಗ ಹತೋಟಿಗೆ ಬರುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Thanks sir ...

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Welcome Shivaprasad .

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Prakash G Banger. No advertisements here please.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Prakash G Banger . I know this. But its not received in this site.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬದನೆ

ನಮ್ಮ ಬದನೆಕಾಯಿ ಗಿಡ ಇದಕ್ಕೆ ಯಾವ ರೋಗ ಬಂದಿದೆ ತಿಳಿಸಿ ಹಾಗೂ ದಯವಿಟ್ಟು ಇದಕ್ಕೆ ಪರಿಹಾರ ಹೇಳಿ ಸರ

ಇದರ ರೋಗದ ಹೆಸರು ಹಾಗೂ ಪರಿಹಾರ ತಿಳಿಸಿ

ಬದನೆ

ಬದನೆ ಗಿಡದ ಎಲೆಗಳು ಚಿಗುರುತ್ತಿಲ್ಲ ಹಳದಿ ಬಣ್ಣಕ್ಕೆ ತಿರುಗಿವೆ

ಬದನೆ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಪ್ಲಾಂಟೆಶನ್ ಮಾಡಿ ಹತ್ತು ದಿನಗಳಾದರು ಹೆಗಿದ್ದ ಗಿಡ ಹಾಗೇ ಇದೆ... ಇದಕ್ಕೆ ಪರಿಹಾರ ಏನು?

ಬದನೆ

ಸರ ಇದು 20 ದಿನದ ಸಸಿ ಇದೆ ಇನ್ನು ಬೆಳವಣಿಗೆ ಆಗತಾಇಲ್ಲ ದಯವಿಟ್ಟು ಪರಿಹಾರ ತಿಳಿಸಿ

ಸರ ಇದು 20 ದಿನದ ಸಸಿ ಇದೆ ಬೆಳವಣಿಗೆ ಆಗತಾಇಲ್ಲ ದಯವಿಟ್ಟು ಪರಿಹಾರ ತಿಳಿಸಿ

ಬದನೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ