ಕಬ್ಬಿಣದ ಕೊರತೆ - ಸೌತೆಕಾಯಿ

ಸೌತೆಕಾಯಿ ಸೌತೆಕಾಯಿ

S

ನಮ್ಮ ಬೆಳೆ ಹುಟ್ಟಿದ ಮೇಲು ಸಾಯುತ್ತಿದೆ

ಎಲೆಗಳು ಬಿಳಿಯಾಗಿದೆ ಜೀರೋ ಹುಳಗಳು ಲಿವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shivakumar R. ಇದು Leaf Miner Flies ಮತ್ತು Iron Deficiency ಕೊರತೆ ಕಂಡು ಬಂದಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತಾವು ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೋಬ್ಬರ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ಅಥವಾ ಬೆಳೆ ಸಲಹೆ ವಿಭಾಗಗಳನ್ನು ಬಳಸಿಕೊಳ್ಳಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಹೆಲೋ Anjinappa. ಈ ಚಿತ್ರದ ಪ್ರಕಾರವಾಗಿ, ತಮ್ಮ ಅರ್ಕಿನ್ ಸೌತೇಕಾಯಿ ಬೆಳೆಗೆ ತೀವ್ರಗತಿಯಲ್ಲಿ Leaf Miner Flies ಮತ್ತು Nitrogen Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಸೌತೆಕಾಯಿ

ರಸ ಗೊಬ್ಬರ ಕೊಟ್ಟ ನಂತರ ಕೆಲವು ಗಿಡಗಳು ಹೀಗೆ ಸಾಯುತ್ತಿದೆ ದಯವಿಟ್ಟು ಸಲಹೆ ನೀಡಿ

ಗಿಡದ ಎಲೆಗಳು ಬುಡದಿಂದ ಒಣಗುತ್ತ ಮುದುಡಿಕೊಂಡು ಸಾಯುತ್ತಿದೆ

ಸೌತೆಕಾಯಿ

ಇದಕ್ಕೆ ಯಾವ ರೋಗ ಬಂದಿದೆ ಮತ್ತು ಯಾವ ಔಷದಿ ಬಳಸ ಬೇಕು ತಿಳಿಸಿ

ಸೌತೆಕಾಯಿ ಬೇಳೆಗೆ ಬಂದಿರುವ ರೋಗದ ಹೆಸರು ತಿಳಿಸಿ ‌‌‌‌‌,ಔಷಧೀಯ ಹೆಸರು ತಿಳಿಸಿ

ಸೌತೆಕಾಯಿ

ಸೊತೇಕಾಯಿ ಪೀಚು ಮತ್ತೆ ಹೂವ ಇದೆ ಆದರೆ ಎಲೆಗಳಲ್ಲಿ ಈ ರೀತಿ ರೋಗ ಇದೆ ಇದಕ್ಕೆ ಪರಿಹಾರವೇನು ಮತ್ತೆ ಯಾವ ಹೌಷದಿ ಸಿಂಪಡಿಸಬೇಕು

ಇದಕ್ಕೆ ಪರಿಹಾರವೇನು ಮತ್ತೆ ಯಾವ ಹೌಷಧಿ ಸಿಂಪಡಿಸಬೇಕು

ಸೌತೆಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ