ಸೊತೇಕಾಯಿ ಪೀಚು ಮತ್ತೆ ಹೂವ ಇದೆ ಆದರೆ ಎಲೆಗಳಲ್ಲಿ ಈ ರೀತಿ ರೋಗ ಇದೆ ಇದಕ್ಕೆ ಪರಿಹಾರವೇನು ಮತ್ತೆ ಯಾವ ಹೌಷದಿ ಸಿಂಪಡಿಸಬೇಕು
ಇದಕ್ಕೆ ಪರಿಹಾರವೇನು ಮತ್ತೆ ಯಾವ ಹೌಷಧಿ ಸಿಂಪಡಿಸಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದಕ್ಕೆ ಪರಿಹಾರವೇನು ಮತ್ತೆ ಯಾವ ಹೌಷಧಿ ಸಿಂಪಡಿಸಬೇಕು
Ele galalli randragalu kuntit belavanige kai kooraku Hulu Eve
ಎಲೆಗಳು ಬಾಡಿ 2 ದಿನಕ್ಕೆ ಗಿಡ ಸಂಪೂರ್ಣವಾಗಿಸಾಯುತ್ತದೆ ದಯವಿಟ್ಟು ಪರಿಹಾರ ಹೇಳಿ 🙏🙏🙏🙏🙏🙏🙏
ಇದಕ್ಕೆಏನಾದ್ರು ಪರಿಹಾರಹೇಳಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Narayan. ತಮ್ಮ ಸೌತೆಕಾಯಿ ಬೆಳೆಗೆ Anthracnose of Cucurbits ರೋಗ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Hnramesh185
0
5 ವರ್ಷಗಳ ಹಿಂದೆ
bari gandu moggu bartha ede parihara thilsi
Suresh
173587
5 ವರ್ಷಗಳ ಹಿಂದೆ
ಹೆಲೋ Narayan. ತಾವು ತಮ್ಮ ಬೆಳೆಯ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ.
Naveen
105
5 ವರ್ಷಗಳ ಹಿಂದೆ
Hnramesh185 first Male flowers aadh mele female flowers baruthe wait...
Naveen
105
5 ವರ್ಷಗಳ ಹಿಂದೆ
Hnramesh185 ee type idhiyaa... sir
Suresh
173587
5 ವರ್ಷಗಳ ಹಿಂದೆ
Hi Naveen Ghoshal . It looks like Leaf Miner Flies . Click on green link for checking symptoms and taking control measures.
Hnramesh185
0
5 ವರ್ಷಗಳ ಹಿಂದೆ
e rethine ede
Naveen
105
5 ವರ್ಷಗಳ ಹಿಂದೆ
Hnramesh185 yen agolla sari hoguthe