ಕಬ್ಬಿಣದ ಕೊರತೆ - ಸೌತೆಕಾಯಿ

ಸೌತೆಕಾಯಿ ಸೌತೆಕಾಯಿ

D

ಎಲೆಗಳು ಅರಿಷಿಣ ಬಣ ಆಗಿ ಗಿಡ ಸತು ಹೋಗುತಿದೆ ಇದಕೆ ಪರಿಹಾರ ಕೊಡಿ

ಇದಕೆ ಯಾವ ಔಷದಿ ಬಳಸಬೇಕು.

2ಡೌನ್ವೋಟ್ ಮಾಡಿ
S

ಹೆಲೋ Dileep Dileep. ತಾವು ಸೌತೆಕಾಯಿ ಬೆಳೆಯ ಹತ್ತಿರದ ಕ್ಲಿಯರ್ ಇರುವ ಚಿತ್ರಗಳು ಕಳಿಸಿ, ಏಕೆಂದರೆ ತಮ್ಮ ಬೆಳೆಗೆ ಮೋಸೈಕ್ ರೋಗ ತಗಲಿರುವ ಲಕ್ಷಣಗಳು ಅನಿಸುತ್ತಿವೆ. ಚಿತ್ರಗಳು ಕಳಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
D

Sir kalsiddene pls solution kodi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Dileep Dileep. ಮೇಲೆ ತಿಳಿಸಿರುವಂತೆ ತಮ್ಮ ಸೌತೆಕಾಯಿ ಬೆಳೆಗೆ Leaf Miner Flies ಕೀಟ ಮತ್ತು Iron Deficiency ಕೊರತೆ ಕಂಡುಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಅಲ್ಲದೆ, ಸೂಕ್ಷ್ಮ ಪೋಷಕಾಂಶಗಳ ಕೊರತೆ ನೀಗಿಸಲು ಮೇಲಿನ ಉಪಚಾರದ ಜೊತೆ, ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರ ಗಿಡದ ಸುತ್ತಲೂ ಹಾಕಿ ಮಣ್ಣು ಮುಚ್ಚಿರಿ ಮತ್ತು ಹವಾಗುಣಕ್ಕೆ ಅನುಸಾರವಾಗಿ ನೀರನ್ನು ಕೊಡಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
K

ಹೌದು ಇದು ಪೋಷಕಾಂಶಗಳ ಕೊರತೆ, ನಿಮಗೆ ಸುರೇಶ್ ಅವರು ತಿಳಿಸಿದ ಹಾಗೆ ಕೊಟ್ಟಿಗೆ ಹಾಗೂ ಎರೆಹುಳು ಗೊಬ್ಬರ ಸಿಗದಿದ್ದರೆ ನಮ್ಮನ್ನು ಸಂಪರ್ಕ ಮಾಡಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ