ಕರಿಹೇನು ರೋಗ(ಅಫಿಡ್) - ಹತ್ತಿ

ಹತ್ತಿ ಹತ್ತಿ

S

ನಮ್ಮ ಹತ್ತಿ ಗಿಡಕ್ಕೆ ಯಾವ ಔಷದಿ ಸಿಂಪರಣೆ ಮಾಡಬೇಕು ಗಿಡದಲ್ಲಿ ಮೊಗ್ಗುಗಳ ಸಂಖ್ಯೆ ಕಡಿಮೆ ಇದ್ದಾವೆ ಯಾವ ಎಣ್ಣೆ ಸಿಂಪರಣೆ ಮಾಡಿದರು ಹೋಗುತ್ತಿಲ್ಲ

ಹತ್ತಿ ಗಿಡದ ಎಲೆಗಳು ಮುದುಡಿಕೊಂಡಿವೆ ಥ್ರಿಪ್ಸ್ ಹೇನುಗಳ ಹಾವಳಿ ಹೆಚ್ಚಾಗಿದೇ.ಹೂವಿನಲ್ಲಿ ನುಸಿಗಳು ಜಾಸ್ತಿ ಇವೆ .

1ಡೌನ್ವೋಟ್ ಮಾಡಿ
S

ಹೆಲೋ Sanjeevkumar Pujari. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Cotton Leafhopper Jassids, Thrips ಮತ್ತು Aphids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಇಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

Nivu navu torisid hattiy Potoge sariyad avushadiya baggyya sariyad mahiti koduttill

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
T

Karihenige yava howshadhi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ