ವರ್ಟಿಸಿಲಿಯಮ್ ವಿಲ್ಟ್ - ಹತ್ತಿ

ಹತ್ತಿ ಹತ್ತಿ

N

ಹತ್ತಿಗಿಡ ಸುಟ್ಟಹಾಗೆ ಆಗಿದೆ ಯಾಕೆ ಮತ್ತು ಯಾವದು Spray ಮಾಡಬೇಕು

ಹತ್ತಿಗಿಡ ಸುಟ್ಟಹಾಗೆ ಆಗಿದೆ ಯಾಕೆ ಮತ್ತು ಯಾವದು Spray ಮಾಡಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Nayak. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Cotton Leafhopper Jassids ಮತ್ತು Verticillium Wilt ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

ನಮ್ಮ ಬೆಳೆಗೆ 50ದಿನಗಳಾದರು ಗಿಡವು ದೊಡ್ಡದು ಹಾಗಿಲ್ಲ ಇದಕ್ಕೆ ಯಾವ ಔಷಧಿ ಮತ್ತು ಯಾವ ಗೊಬ್ಬರ ಹಾಕಬೇಕು

ಗಿಡವು ದೊಡ್ಡದು ಹಾಗಿಲ್ಲ ಇದಕ್ಕೆ ಯಾವ ಔಷಧಿ ಮತ್ತು ಯಾವ ಗೊಬ್ಬರ ಹಾಕಬೇಕು

ಹತ್ತಿ

ನಮ್ಮ ಬೆಳೆಗೆ ಈ ರೀತಿ ರೋಗದ ಲಕ್ಷಣಗಳು ಕಾಣುತ್ತಿವೆ

ಎಲೆಗಳ ಬಣ್ಣ ಬದಲಾಗುತ್ತಿದೆ ಮತ್ತು ಮೊಗ್ಗು ಸರಿಯಾಗಿ ಬೆಳೆಯುತ್ತ ಇಲ್ಲ

ಹತ್ತಿ

ಇದಕ್ಕೆ ಯಾವ ಔಷಧಿ ನೀಡಭೆಕು

ಎಲೆಯ ಕೇಳಗ ಬಿಳಿ ನೊಣಗಳು ಇದೆ ಹೊ ಕಾಯಿ ಹಿಡಿದಿರುತ್ತೆ ಸರಿಯಾದ ರೀತಿಯಲ್ಲಿ ಬೇಳವಣಿಗೆ ಆಗಿರುವುದಿಲ್ಲ ಇದಕ್ಕೆಪರಿಹಾರ ತಿಳಿಸಿ

ಹತ್ತಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ