ಅತಿಯಾದ ಮಳೆಯಿಂದಾಗಿ ಹತ್ತಿ ಹೊಲ ಹಳದಿ ಹಾಗೂ ಎಲೆಯ.. ರೋಗಗಳು ಆವರಿಸಿವೆ ಸೂಕ್ತ ಕ್ರಮ ತಿಳಿಸಿ.
ಎಲೆಯ ಮೇಲೆ ಚಿಕ್ಕೆ ಗಳು, ತಾಮ್ರದ ಎಲೆ, ಕಾಯಿ ಮೇಲೆ ಚಿಕ್ಕೆ,, ಅಕಾಲಿಕ ಮೊಗ್ಗು ಉದುರುವಿಕೆ..
ಈ ಸಸ್ಯ ಸಮಸ್ಯೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಯ ಮೇಲೆ ಚಿಕ್ಕೆ ಗಳು, ತಾಮ್ರದ ಎಲೆ, ಕಾಯಿ ಮೇಲೆ ಚಿಕ್ಕೆ,, ಅಕಾಲಿಕ ಮೊಗ್ಗು ಉದುರುವಿಕೆ..
ಕಾಂಡದಲ್ಲಿ ರಂದ್ರಗಳಿವೆ ಔಷದ ಸಿಂಪಡಿಸಿದರೆ ಔಷದ ಹತ್ತುವದಿಲ್ಲ ಹೇಗೆ ಈ ಕಾಂಡಕೊರಕ ನಿಯಂತ್ರಿಸಬೇಕು
Gulabi hula bididde parihara enu
ಹೆಲೋ @Chandragoudmpatil84. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ Praveen K. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ಮಳೆ ಜಾಸ್ತಿ ಆಗಿ ನೀರು ನಿಂತರೆ, ಮಣ್ಣಿನಲ್ಲಿರುವ ಪೋಷಕೌಂಶಗಳು ನೀರಿನೊಂದಿಗೆ ಕೊಚ್ಚಿಕೊಂಡು ಹೋಗುವುದಲ್ಲದೇ, ಈ ರೀತಿಯ ಲಕ್ಷಣಗಳು ಕಂಡು ಬರುತ್ತವೆ. ಆದುದರಿಂದ, ಇನ್ನೂ ಮಳೆಗಾಲದ ಸಮಯ ಇರುವುದರಿಂದ, ಆದಷ್ಟು ಬೇಗ ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ನೀರು ನಿಲ್ಲದಂತೆ ನಿಗಾ ವಹಿಸಿರಿ. ಮಳೆಗಾಲದ ಸಮಯ ಮುಗಿಯುವವರೆಗೆ ಈ ಕ್ರಮಗಳು ಮುಂದುವರಿಸಿರಿ. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Nitrogen Deficiency ಕೊರತೆ, Leaf Reddening of Cotton ಮತ್ತು 105/anthracnose-of-cotton/">Anthracnose of Cotton ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಮುಂದುವರಿಸಿರಿ. ಒಳ್ಳೆಯ ಇಳುವರಿ ಪಡೆಯಲು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ತಮ್ಮ ಭತ್ತದ ಹತ್ತಿ ಬೆಳೆಯ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ಇದರಿಂದ ಬೆಳೆಯ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಮಕ್ತುಂಸಾಬ
0
3 ವರ್ಷಗಳ ಹಿಂದೆ
ಈಗಾಗಲೆ ಬೇಳೆಗೆ 120ದಿನ ಆಗಿದೆ ಗೂಬ್ಬರ ಕೂಡ ಬಹುದೆ ತಿಳಿಸಿ
Suresh
173587
3 ವರ್ಷಗಳ ಹಿಂದೆ
ಹೆಲೋ ಮಕ್ತುಂಸಾಬ. ತಾವು ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
S
0
3 ವರ್ಷಗಳ ಹಿಂದೆ
110 day's completed Suresh Gollar
Suresh
173587
3 ವರ್ಷಗಳ ಹಿಂದೆ
Hi S Apatil. Send your crop clear and closer day time full plant direct field pictures with your proper query please.
Siddu
18
3 ವರ್ಷಗಳ ಹಿಂದೆ
ನ ಮ ಹತ್ತಿ ಹಳದಿ ಕಾಣಸುದುದೆ ಕಾರಣ