ಬಿಳಿ ನೊಣಗಳು - ಹತ್ತಿ

ಹತ್ತಿ ಹತ್ತಿ

M

ಎಲೆಗಳು ಮುದ್ದೆ ಆಗಿವೆ.ಆ ಗಿಡದಲ್ಲಿ ಇದ್ದ ಫಲ ನೇಲಕೆ ಬಿದ್ದಿದೆ ಸರ್ ಮತ್ತೆ ಗಿಡದಲ್ಲಿ ಫಲ ಬರಲು ಗಿಡ ಹಸಿರು ಆಗಲು ಎನ್ನಮಾಡಬೇಕು ಸರ್

ಎಲೆಗಳು ಮುದ್ದೆ ಆಗಿವೆ.ಆ ಗಿಡದಲ್ಲಿ ಇದ್ದ ಫಲ ನೇಲಕೆ ಬಿದ್ದಿದೆ ಸರ್ ಮತ್ತೆ ಗಿಡದಲ್ಲಿ ಫಲ ಬರಲು ಗಿಡ ಹಸಿರು ಆಗಲು ಎನ್ನು ಮಾಡಬೇಕು ಸರ್

21
S

ಹೆಲೋ Madivalappa. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Cotton Leafhopper Jassids ಮತ್ತು ಪ್ರಾರಂಭ ಹಂತದ Whiteflies ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ