ಸಾರಜನಕ ಕೊರತೆ - ಹತ್ತಿ

ಹತ್ತಿ ಹತ್ತಿ

N

ಹತ್ತಿ ಬೆಳೆ ಹಳದಿ ಯಾಗಿದೆ ಮತ್ತು ಕುಂಠಿತಗೊಂಡಿದೆ19-19-19 ಸಿಂಪರಣೆ ಮಾಡಲಾಗಿದೆ ಆದರೂ ಕೂಡ ಕಡಿಮೆ ಆಗಿಲ್ಲ ಯಾವುದು ಸಿಂಪರಣೆ ಮಾಡಬೇಕು

ಹತ್ತಿ ಬೆಳೆ ಹಳದಿ ಯಾಗಿದೆ ಮತ್ತು ಕುಂಠಿತಗೊಂಡಿದೆ19-19-19 ಸಿಂಪರಣೆ ಮಾಡಲಾಗಿದೆ ಆದರೂ ಕೂಡ ಕಡಿಮೆ ಆಗಿಲ್ಲ ಯಾವುದು ಸಿಂಪರಣೆ ಮಾಡಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Nayak. ತಾವು ಕಳಿಸಿದ ಚಿತ್ರ ಮಂಜು ಮಂಜಾಗಿದೆ. ಆದಾಗ್ಯೂ ತಮ್ಮ ಹತ್ತಿ, ತಮ್ಮ ಹತ್ತಿ ಬೆಳೆ ಹಳದಿ ಆದರೆ, ಇದು Nitrogen Deficiency ಕೊರತೆ ಇರಬಹುದು. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಹೆಲೋ Ramzan Nadaf. ದಯವಿಟ್ಟು ತಮ್ಮ ವೈಯಕ್ತಿಕ ಉತ್ಪನ್ನಗಳು ಮತ್ತು ಫೋನ್ ಸಂಖ್ಯೆಗಳನ್ನು ಹಂಚಿಕೊಳ್ಳಬಾರದು. ತಾವು ಬೇಕಾದರೆ ಈ ಸ್ಥಳದಲ್ಲಿ ತಮ್ಮ ಕೃಷಿ ಸಂವಹನವನ್ನು ಬರೆಯಿರಿ, ಅದರಿಂದ ಹೆಚ್ಚಿನ ರೈತರು ಪ್ರಯೋಜನ ಪಡೆಯಬಹುದು. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
B

ನಮ್ಮ ಹತ್ತಿ ಬೆಳೆ ಸುರಕ್ಷಿತ ವಗಿದೆ ಅದ್ರೆ ಅತಿಯಾದ ಮಳೆಯಿಂದ ಫಲ ಉದುರುವ ಭಯ ಕಾಡುತ್ತಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Bhasha Khan. ತುಂಬಾ ಒಳ್ಳೆಯ ವಿಚಾರ. ಮಳೆ ಜಾಸ್ತಿ ಆಗಿ ಹೊಲದಲ್ಲಿ ನೀರು ನಿಂತರೆ ಅಥವಾ ಮಣ್ಣಿನಲ್ಲಿ ತೇವಾಂಶ ಜಾಸ್ತಿ ಆಗಿದ್ದರೆ, ಹತ್ತಿ ಬೆಳೆಯ ಬೇರುಗಳಿಗೆ ತೊಂದರೆ ಆಗುವುದು ಮತ್ತು ಫಲ ಉದುರುವುದು ಸಾಮಾನ್ಯವಾಗಿರುತ್ತದೆ. ಸೂಚನೆ:

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ