ಹತ್ತಿಯ ಜಿಗಿ ಹುಳು ಜಾಸ್ಸಿಡ್ - ಹತ್ತಿ

ಹತ್ತಿ ಹತ್ತಿ

S

ನನ್ನ ಹತ್ತಿಯ ಎಲೆಗಳು ಮುದುಡಿ ಕೊಂಡಿದ್ದವೆ ಹೀಗಾಗಿ ನಾನು ಯಾವ ತರದ ರಾಸಾಯನಿಕ ಗೊಬ್ಬರ ಹಾಕಬೇಕು ಮತ್ತು ಯಾವ ತರದ ಎಣ್ಣೆ ಹೊಡೆಯಬೇಕು

ನನ್ನ ಸಮಸ್ಸೆ ಏನೆಂದರೆ ಈ ತರದ ಹೊಲದ ತುಂಬಾ ಆಗಿವೆ ಇದೆ ನನ್ನ ಸಮಸ್ಸೇ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Siddaram Pujari. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Thrips, ಮತ್ತು ಪ್ರಾರಂಭ ಹಂತದ Whiteflies ಮತ್ತು Cotton Leafhopper Jassids ಕೀಟಗಳ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
Y

Very nice sar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
V

ನಿಮ್ಮ ಅತ್ತಿಗೆ ಅಮಿನೋ ವಿತ್ ಮತ್ತು ಬಯೋ ಪ್ರೋಟೆಕ್ಟ್ ಕೊಡುವುದರಿಂದ ನಿಮ್ಮ ಬೆಳೆ ಸರಿಯಾಗುವುದು ವಿವರಗಳಿಗಾಗಿ ನನ್ನ ಮೊಬೈಲ್ ಸಂಖ್ಯೆ 9620755884 ಅಥವಾ 8197908868

ಅಪ್‌ವೋಟ್ ಮಾಡಿ!1
P

Please let's not share phone numbers and do not promote any products here! Let's keep  the communication in the community, so more farmers can benefit. Thanks (Repeated violation of any of these rules will result in exclusion from the community)

2ಡೌನ್ವೋಟ್ ಮಾಡಿ
V

Ok Sure Thanks

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
U

ಈ ರೀತಿಯಾಗಿದೆ ಗಿಡದಲ್ಲಿ ಕಾಯಿ ಒಣಗುತ್ತಿವೆ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
Y

ಎಲಿ ಮಹ್ಹುದುದೆ ಆಗಿವೆ ಸಾರ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ