ಥ್ರಿಪ್ಸ್ ನುಸಿ - ಹತ್ತಿ

ಹತ್ತಿ ಹತ್ತಿ

J

ಇತರ ಗಿಡ ಆಗುತ್ತದೆ ಎನು ಮಾಡಬೇಕು ಅದಕ್ಕೆ ಯಾವ ಎಣ್ಣೆ ಹೊಡೆಯಬೇಕು

ಯಾವ ಯಾವ ಎಣ್ಣೆ ಹೊಡೆಯಬೇಕು ನಿವಾರಣೆ ಹಳಿ

1ಡೌನ್ವೋಟ್ ಮಾಡಿ
S

ಹೆಲೋ Jameer Pasha. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Cotton Leafhopper Jassids ಮತ್ತು Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

ರೂಗದಬಾದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

ನಮ್ಮ, ಹತ್ತಿ ಗಿಡಕ್ಕೆ ಕರಿ,ಜಿಗೆ,ತುಂಬಾ ಇದೆ ಅದಕ್ಕೆ ನಾನು ಯಾವ, ಔಷಧಿ ಕೊಡಬೇಕು,ತಿಳಿಸಿ

ಅತ್ತಿ ಗಿಡದ ಮೇಲೆ,ಕುದಿಯಲ್ಲ್ಲಿ ಕರಿ ಜಿಗಿ ಇದೆ

ಹತ್ತಿ

ಹತ್ತಿ ಎಲೆಗಳು ಕೆಂಪಾಗುತ್ತದೆ ಹಾಗೂ ಮುದುರು ರೋಗ

ಹತ್ತಿ ಎಲೆಗಳು ಅಂಚಿನಲ್ಲಿ ಕೆಂಪಾಗುತ್ತದೆ ಹಾಗೂ ಮುದುರು ಹೆಚ್ಚಿದೆ ಹಾಗೂ ಗಿಡ ಮುಂದೆ ಚೆನ್ನಾಗಿ ಬೆಳೆಯಲು ಯಾವ ರಾಸಾಯನಿಕ ಎಣ್ಣೆ ಹೊಡೆಯಬೇಕು

ಹತ್ತಿ

ಹತ್ತಿ ಗಿಡವು ಬಾಡಿದಂತೆ ಸಪ್ಪೆಯಾಗಿದೆ

ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತಿದೆ ಎಲೆಗಳು ಒಣಗುತ್ತಿದೆ ಗಿಡವು ಚೈತನ್ಯವಾಗಿಲ್ಲ.

ಹತ್ತಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ