ಸಾರಜನಕ ಕೊರತೆ - ಹತ್ತಿ

ಹತ್ತಿ ಹತ್ತಿ

ಹತ್ತಿ ಬೆಳೆಗಳು ಕುಂಟಿತ ಗೊಂಡಿವೆ ಸರ್ ಚನ್ನಾಗಿ ಬೆಳೆಯಲು ಯಾವ್ ಗೊಬ್ಬರ ಅಥವಾ ಸ್ಪ್ರೇ ಮಾಡ್ಬೇಕು ತಿಳಿಸಿ sir

ಹತ್ತಿ ಬೆಳೆಗಳು ಕುಂಟಿತ ಗೊಂಡಿವೆ ಸರ್ ಚನ್ನಾಗಿ ಬೆಳೆಯಲು ಯಾವ್ ಗೊಬ್ಬರ ಅಥವಾ ಸ್ಪ್ರೇ ಮಾಡ್ಬೇಕು ತಿಳಿಸಿ sir

1ಡೌನ್ವೋಟ್ ಮಾಡಿ
S

ಹೆಲೋ ದೇವೇಂದ್ರ. ಈ ಚಿತ್ರದ ಪ್ರಕಾರವಾಗಿ,ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Thrips, Whiteflies ಕೀಟ ಮತ್ತು Nitrogen Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತಮ್ಮ ಹತ್ತಿ ಬೆಳೆಯ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ಪಡೆಯಲು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ತಮ್ಮ ಮಣ್ಣು ಪರೀಕ್ಷೆ ಆಧಾರದ ಮೇಲೆ ಅಥವಾ ಭಾಗದ ಹತ್ತಿ ಬೆಳೆಯ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ಜೊತೆಗೆ ತಾವು ಇಲ್ಲಿ ಕೆಳಗೆ ಕೊಟ್ಟಿರುವ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಹತ್ತಿ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ. ಇದು ನಿಮ್ಮ ಹತ್ತಿ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

ಇದಕ್ಕೆ ಕಾರಣ ಏನು ಇದನ್ನು ತಡೆಗಟ್ಟಲು ಏನು ಮಾಡಬೇಕು

ಒಂದು ವಾರ ಸತತ ಮಳೆಯನಂತರ ಈ ಸಮಸ್ಸೆ ತಲೆದೋರಿದೆ ಎಲೆಗಳು ಅಂಚಿನಿಂದ ಒಣಗುತ್ತಾ ಹೋಗಿ ಉದುರುತ್ತಿವೆ ಇರುವ ಹತ್ತಿ ಕಾಯಿ ಗಳು ಕಪ್ಪಾಗಿ ಸುಮ್ಮನೆ ಬಿರಿಯುತ್ತಿವೆ .ಇದನ್ನು ತಡೆಗಟ್ಟುವ ವಿಧಾನ ತಿಳಿಸಿರಿ

ಹತ್ತಿ

ಎಲೆಗಳು ಹಳದಿ ವರ್ಣದಾಗಿ ಉದುರುತ್ತಿದೆ, ಗಿಡ ಸಾಯುತ್ತಿದೆ. ಇದಕ್ಕೆ ಪರಿಹಾರವೇನು?

ಎಲೆಗಳು ನಿಸ್ತೇಜವಾಗಿ ತನ್ನ ಬಣ್ಣವನ್ನು ಕಳೆದುಕೊಂಡು ಹಳದಿ ವರ್ಣದಾಗಿ ಉದುರುತ್ತಿದೆ ಬೇರು ಕಾಂಡಗಳಿಗೆ ಯಾವುದೇ ಹಾನಿ,ಗಾಯ, ಕೀಟಬಾಧೆ ಯಾವುದು ಇಲ್ಲ.

ಹತ್ತಿ

Dinike am mandu kotali

E purugu povadanike a mondhu pichikari cheayali

ಹತ್ತಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ