ಗೊಂಡೆಹುಳುಗಳು ಮತ್ತು ಬಸವನಹುಳುಗಳು - ಹತ್ತಿ

ಹತ್ತಿ ಹತ್ತಿ

B

Basavana hulu hatotege yav kitanashak sinpadisabeku

Hatti yalegalu sanna sanna tutugalu aguttive

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Basavaraj Bhavi. ತಮ್ಮ ಅನಿಸಿಕೆಯಂತೆ, ಬಸವನ ಹುಳು ಅಂದರೆ Slugs and Snails ಕೀಟದ ಭಾಧೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ, ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

ಹತ್ತಿ ಬೆಳೆಗೆ ಕರಿಹೇನು ರೋಗ, ಥ್ರಿಪ್ಸ್ ನುಸಿ, ಬಿಳಿನೊಣ, ತಂಬಾಕು ಕ್ಯಾಟರ್ಪಿಲ್ಲರ್, ಮಿರಿಡ್ ತಿಗಣೆ, ಅಗಲ ಮೂಗಿನ ಸೊಂಡಿಲು ಕೀಟಗಳು, ತಂಬಾಕು ಮೊಗ್ಗಿನ ಹುಳು, ಫಾಲ್ ಸೈನಿಕ ಹುಳು, ಜಾಸ್ಸಿಡ್, ಲೀಫ್ ಫೋಲ್ಡರ್ ಕೀಟಗಳ ಬಾಧೆ ತುಂಬಾ ಆಗಿದೆ. ಇವುಗಳ ನಿಯಂತ್ರಣಕ್ಕಾಗಿ ಔಷಧವನ್ನು ತಿಳಿಸಿ.

ಎಲೆಗಳಲ್ಲಿ ಕರಿಹೇನು ಮತ್ತು ಬಿಳಿ ಹೇನು ಪದೇಪದೇ ಕಾಣಿಸಿಕೊಳ್ಳುತ್ತಿದೆ. ಕೀಟಗಳ ನಿಯಂತ್ರಣಕ್ಕಾಗಿ ಮೂರು ಬಾರಿ ಎಣ್ಣೆ ಹೊಡೆದಿದೆ ಆದರೂ ಕೂಡ ಇವುಗಳ ನಿಯಂತ್ರಣ ಆಗಲಿಲ್ಲ. ಕೀಟಗಳು ಮೊಗ್ಗನ್ನು ತಿಂದು ಉದುರುತ್ತಿವೆ, ಎಣ್ಣೆ ಹೊಡೆದ ವಾರದಲ್ಲಿ ಮತ್ತೆ ಈ ಎಲ್ಲಾ ಹುಳುಗಳು ಕಾಣುತ್ತಿವೆ.

ಹತ್ತಿ

ಇದಕ್ಕೆ ಏನು ಮಾಡಬೇಕು ಯಾವ ಔಷಧಿ ಸಿಪಡಿಸಬೇಕು ಹೇಳಿ

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತಿದೆ.

ಹತ್ತಿ

Elegalu mududide plz give me solution

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ