ನನ್ನ ಹತ್ತಿ ಬೆಳೆಯ ಕುರಿತು ಮಾಹಿತಿ ನೀಡಿ
ನಾನು ಹತ್ತಿ ನಾಟಿ ಮಾಡಿ 15 ದಿನ ಆಯಿತು ನನ್ನ ಬೆಳೆ ಹೇಗಿದೆ ಅಂತ ಹೇಳಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿನಾನು ಹತ್ತಿ ನಾಟಿ ಮಾಡಿ 15 ದಿನ ಆಯಿತು ನನ್ನ ಬೆಳೆ ಹೇಗಿದೆ ಅಂತ ಹೇಳಿ
Yalagalu bele machiyanu kanuthava..
ಗಿಡದ ಮಗ್ಗಿಗಳು ಉದುರುತ್ತಿವೆ, ಪರಿಹಾರ ಹೇಳಿ
ಮೂರು ನಾಲ್ಕು ದಿವಸ ಹಿಂದೆ ಇದಕ್ಕೆ ಎಣ್ಣೆ ಸಿಂಪಡಿಸಿದ್ದೇವೆ ಆದರೂ ಕರಿ ಏನು ಇನ್ನೂ ಜೀವಂತವಾಗಿದ್ದು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Hanmanth. ತಮ್ಮ ಹತ್ತಿ ಬೆಳೆಗೆ Jewel Beetle ಅಥವಾ Tobacco Caterpillar ಕೀಟದ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Yogamurthy
19
4 ವರ್ಷಗಳ ಹಿಂದೆ
ಇದಕ್ಕೆ ವಾತಾವರಣ ಕ್ಕೆ ಅನುಗುಣವಾಗಿ ಬೇವಿನ ಎಣ್ಣೆ ಯ ಜೊತೆಗೆ ಹಸುವಿನ ಗಂಜಲ ವನ್ನು ಸಿಂಪಡಿಸಿ ...ನಿಮ್ಮದು ಖುಷ್ಕಿ ಜಮೀನು ಅನಿಸುತ್ತೆ ...ಮಳೆ ಸಕಾಲ ಕ್ಕೇ ಆದರೆ ಇನ್ನು ಉತ್ಕ್ರುಷ್ಟ ವಾಗಿ ಬೇಳೆಯುತ್ತೆ ..
Sharanu
9
3 ವರ್ಷಗಳ ಹಿಂದೆ
C Suresh Gollar Yogamurthy Hanmanth
Suresh
173587
3 ವರ್ಷಗಳ ಹಿಂದೆ
ಹೆಲೋ Sharanu. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಯ ತುಂಬಾ ಹಳದಿ ಬಣ್ಣ, ಸೂರ್ಯನ ಬೆಳಕಿಗೆ ಮಿಂಚುತ್ತಿದೆ ಅನಿಸುತ್ತಿದೆ. ಇದರಿಂದ ಸರಿಯಾಗಿ ಏನಾಗಿದೆ ಎಂದು ಗುರ್ತಿಸುವುದು ಆಗುತ್ತಿಲ್ಲ. ಆದುದರಿಂದ ತಾವು ಇನ್ನೊಮ್ಮೆ ಇನ್ನಷ್ಟು ಚಿತ್ರಗಳೊಂದಿಗೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.