ಹತ್ತಿಯ ದುಂಡಾಣು ಅಂಗಮಾರಿ/ಬ್ಯಾಕ್ಟೀರಿಯಲ್ ಬ್ಲೈಟ್ - ಹತ್ತಿ

ಹತ್ತಿ ಹತ್ತಿ

ನಮ್ಮ ಬೆಳೆಗೆ ಈ ರೀತಿ ರೋಗದ ಲಕ್ಷಣಗಳು ಕಾಣುತ್ತಿವೆ

ಎಲೆಗಳ ಬಣ್ಣ ಬದಲಾಗುತ್ತಿದೆ ಮತ್ತು ಮೊಗ್ಗು ಸರಿಯಾಗಿ ಬೆಳೆಯುತ್ತ ಇಲ್ಲ

4ಡೌನ್ವೋಟ್ ಮಾಡಿ
S

ಹೆಲೋ ತಿಮ್ಮಣ್ಣ. ಇದು Bacterial Blight of Cotton ರೋಗದ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಹೂವು ಚೆನ್ನಾಗಿ ಬರಲು ತಮ್ಮ ಹತ್ತಿರದ ಕೃಷಿ ಮಾರುಕಟ್ಟೆಗೆ ಭೇಟಿ ನೀಡಿ ಹೂವು ಉದುರುವುದು ತಡೆಯುವ ಪ್ರಚೋದಕಗಳು ಖರಿದಿಸಿ ಸಿಂಪರಣೆ ಮಾಡಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಹೆಲೋ Raju Desai. ತಮ್ಮ ಹತ್ತಿ ಬೆಳೆಗೆ Magnesium Deficiency, Cotton Leafhopper Jassids ಮತ್ತು ಪ್ರಾರಂಭ ಹಂತದ Whiteflies ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಮಳೆ ಜಾಸ್ತಿ ಆಗಿ ನೀರು ನಿಂತರೆ, ತಕ್ಷಣ ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ಪಡೆಯಲು. ಏಕೆಂದರೆ, ಈಗ ಮಳೆಗಾಲದ ಸಮಯ ಇರುವುದರಿಂದ, ತಾವಾಗ ಬೇಕಾದರೂ ಮಳೆ ಬರಬಹುದು. ಈಗ ತಾವು ಆದಷ್ಟು ಮುಂಜಾಗ್ರತೆ ಕ್ರಮಗಳು ಅನುಸರಿಸಿ ಬೆಳೆಯನ್ನು ಕಾಪಾಡಿಕೊಳ್ಳಿರಿ.

1ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ