ಕಾಯಿ ತೂತು ಹೂ ಬೀಳುತ್ತೆ ಮಗ್ಗಿ ತೂತು ಬಿದ್ದೇವೆ ಕಾಪುಲೆ ಬೀಳುತ್ತೆ ಪ್ಲಾನ್ ಫಿಕ್ಸ್ ಬಳಸಿದರು ಟೇಕಾಫ್ ಬಳಸಿದರು ಕಡಿಮೆಯಾಗಿಲ್ಲ
ಕೀಟಗಳು ಹೂ ಬೀಳುತ್ತೆ ಕಾಯಿ ಕೊರಕು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕೀಟಗಳು ಹೂ ಬೀಳುತ್ತೆ ಕಾಯಿ ಕೊರಕು
ಎಲೆಗಳಲ್ಲಿ ಕರಿಹೇನು ಮತ್ತು ಬಿಳಿ ಹೇನು ಪದೇಪದೇ ಕಾಣಿಸಿಕೊಳ್ಳುತ್ತಿದೆ. ಕೀಟಗಳ ನಿಯಂತ್ರಣಕ್ಕಾಗಿ ಮೂರು ಬಾರಿ ಎಣ್ಣೆ ಹೊಡೆದಿದೆ ಆದರೂ ಕೂಡ ಇವುಗಳ ನಿಯಂತ್ರಣ ಆಗಲಿಲ್ಲ. ಕೀಟಗಳು ಮೊಗ್ಗನ್ನು ತಿಂದು ಉದುರುತ್ತಿವೆ, ಎಣ್ಣೆ ಹೊಡೆದ ವಾರದಲ್ಲಿ ಮತ್ತೆ ಈ ಎಲ್ಲಾ ಹುಳುಗಳು ಕಾಣುತ್ತಿವೆ.
Namma hattige chigari mudde aaguttive Edakke parihaar kodi haagu hatti gidagalu beleyuvante parihaar nidi
Elegalu halladi agive
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Gangappa C Ganga. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಹತ್ತಿ ಬೆಳೆಗೆ Helicoverpa Caterpillar ಕೀಟದ ಭಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Abdul
1
3 ವರ್ಷಗಳ ಹಿಂದೆ
Please tell me the spray name
Suresh
173587
3 ವರ್ಷಗಳ ಹಿಂದೆ
Hi Abdul Hakeem. It's Tobacco Caterpillar effect. Click on green link for checking symptoms and taking control measures from Plantix library.