ಇದಕ್ಕೆ ಕಾರಣ ಏನು ಇದನ್ನು ತಡೆಗಟ್ಟಲು ಏನು ಮಾಡಬೇಕು
ಒಂದು ವಾರ ಸತತ ಮಳೆಯನಂತರ ಈ ಸಮಸ್ಸೆ ತಲೆದೋರಿದೆ ಎಲೆಗಳು ಅಂಚಿನಿಂದ ಒಣಗುತ್ತಾ ಹೋಗಿ ಉದುರುತ್ತಿವೆ ಇರುವ ಹತ್ತಿ ಕಾಯಿ ಗಳು ಕಪ್ಪಾಗಿ ಸುಮ್ಮನೆ ಬಿರಿಯುತ್ತಿವೆ .ಇದನ್ನು ತಡೆಗಟ್ಟುವ ವಿಧಾನ ತಿಳಿಸಿರಿ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಒಂದು ವಾರ ಸತತ ಮಳೆಯನಂತರ ಈ ಸಮಸ್ಸೆ ತಲೆದೋರಿದೆ ಎಲೆಗಳು ಅಂಚಿನಿಂದ ಒಣಗುತ್ತಾ ಹೋಗಿ ಉದುರುತ್ತಿವೆ ಇರುವ ಹತ್ತಿ ಕಾಯಿ ಗಳು ಕಪ್ಪಾಗಿ ಸುಮ್ಮನೆ ಬಿರಿಯುತ್ತಿವೆ .ಇದನ್ನು ತಡೆಗಟ್ಟುವ ವಿಧಾನ ತಿಳಿಸಿರಿ
ನಮ್ಮ ಎಲ್ಲಾ ಹೋಲ ಗಳಲಿ ede tara roga ede
ಎಲೆಗಳ ಬೇರುಗಳಲ್ಲಿ ಕೆಂಪನೆ ಬಣ್ಣ ಬರುತ್ತದೆ
Hattiel ele E Bannakke Yake Mattu enu Spray Madbeku
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Smurthy Vhm. ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Leaf Miner Flies, Potassium Deficiency ಪ್ರಾರಂಭ ಹಂತದ Iron Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಮಳೆ ಜಾಸ್ತಿ ಇರುವ ಕಾರಣ ಹೊಲದಲ್ಲಿ ನೀರು ನಿಲ್ಲುತ್ತದೆ. ಈಗ ಕೊನೆ ಮಳೆಗಾಲದ ಸಮಯ ಇರುವುದರಿಂದ ಯಾವಾಗ ಬೇಕಾದರೂ ಮಳೆ ಬರುವ ಸಂಭವ ಇರುವುದರಿಂದ, ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಇದರಿಂದ ಹತ್ತಿ ಒಳ್ಳೆಯ ಒಳ್ಳೆಯ ಬೆಳವಣಿಗೆ ಕಾಣಬಹುದು. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!+919071137493
0
3 ವರ್ಷಗಳ ಹಿಂದೆ
Kampu rogadasamshyga parihara nedi sir matty hidhaka howsadi yasaru nedi sir
Suresh
173587
3 ವರ್ಷಗಳ ಹಿಂದೆ
Hi +919071137493 Mohan Babu. Your Cotton crop is severely effected by Cotton Leafhopper Jassids and Whiteflies . Click on green links for checking symptoms and taking control measures from Plantix library.
+919071137493
0
3 ವರ್ಷಗಳ ಹಿಂದೆ
Suresh Gollar
+919071137493
0
3 ವರ್ಷಗಳ ಹಿಂದೆ
Suresh Gollar