ನಮ್ಮ ಬೆಳೆಗೆ 50ದಿನಗಳಾದರು ಗಿಡವು ದೊಡ್ಡದು ಹಾಗಿಲ್ಲ ಇದಕ್ಕೆ ಯಾವ ಔಷಧಿ ಮತ್ತು ಯಾವ ಗೊಬ್ಬರ ಹಾಕಬೇಕು
ಗಿಡವು ದೊಡ್ಡದು ಹಾಗಿಲ್ಲ ಇದಕ್ಕೆ ಯಾವ ಔಷಧಿ ಮತ್ತು ಯಾವ ಗೊಬ್ಬರ ಹಾಕಬೇಕು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಗಿಡವು ದೊಡ್ಡದು ಹಾಗಿಲ್ಲ ಇದಕ್ಕೆ ಯಾವ ಔಷಧಿ ಮತ್ತು ಯಾವ ಗೊಬ್ಬರ ಹಾಕಬೇಕು
ಎಲೆ ಬಣ್ಣ ಹಳದಿ ಆಗುತ್ತಾ ಒಣಗುತ್ತಿದೆ ಮತ್ತು ಗಿಡದ ಚಿಗುರುಕೂಡ ವನಗುತಿದೆ ಕಾರಣ ಎನು ಸರ್ ?
Gidada yelegalu udurutive
ಗಿಡ ಮುದಿರಿಕೊಂಡಿದೆ ಬೆರು ಚೆನ್ನಾಗಿ ಇಲ್ಲ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Ag.Asst.
5586
4 ವರ್ಷಗಳ ಹಿಂದೆ
Parashuram Hunasagi 2%युरीया,डी ए पी और 00:52:34 का छि डकाव करीये. बारिश होणे पर जमिनी उर्वरक कि मात्रा डा लिये.
Praveen
30
4 ವರ್ಷಗಳ ಹಿಂದೆ
Ee no ge call madi yalla datailes kodutteve
Praveen
30
4 ವರ್ಷಗಳ ಹಿಂದೆ
Yavattu uriya dap ivella chemical irutte adannu yavattu uoayogisbedi yavaudu upayogisbeku annodu navu helutteve ee no ge call madi 9731111165
Suresh
173587
4 ವರ್ಷಗಳ ಹಿಂದೆ
ಹೆಲೋ Praveen. ಈ ಹತ್ತಿ ಬೆಳೆಗೆ Cotton Leafhopper Jassids ಕೀಟಗಳ ಭಾಧೆ ಇರುವ ಲಕ್ಷಣಗಳು ತೋರುತ್ತಿವೆ. ಇವುಗಳ ಹತೋಟಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೆಳವಣಿಗೆ ಕುಂಠಿತವಾಗಲು, ಪೋಸಕೌಂಶಗಳ ಕೊರತೆ ಇರಬಹುದು. ಯಾವುದೇ ಬೆಳೆ ಬೆಳೆಯುವಾಗ, ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಶಿಫಾರಸಿನ ಪ್ರಮಾಣದ ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ಆದುದರಿಂದ ತಾವು ಹತ್ತಿ ಬೆಳೆಗೆ ರಾಸಾಯನಿಕ ಗೊಬ್ಬರಗಳ ಪ್ರಮಾಣ ತಿಳಿಯಲು ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ Fertilizers calculater ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಸರಿಯಾದ ಪ್ರಮಾಣದಲ್ಲಿ ಹಾಕಿರಿ ಮತ್ತು ಹೆಚ್ಚಿನ ಇಳುವರಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Avinash
11
4 ವರ್ಷಗಳ ಹಿಂದೆ
Use 19all
ಮಲಕಪ್ಪ
9
4 ವರ್ಷಗಳ ಹಿಂದೆ
Universal ಸಿಂಪರಣೆ ಮಾಡಬೇಕು
Navina
0
4 ವರ್ಷಗಳ ಹಿಂದೆ
Gibbrellic acid 0.001%l 1ml 1litra 💧
Raju
11
4 ವರ್ಷಗಳ ಹಿಂದೆ
1ಎಕರೆ estu hakabeku gobbar
Praveen
30
4 ವರ್ಷಗಳ ಹಿಂದೆ
Avella chemical ive avanna use madbedi ok namatra chemical irlardu siguttave bekadre no ge call madi ok bye
Raju
11
4 ವರ್ಷಗಳ ಹಿಂದೆ
Tonic
Diwakar
9
4 ವರ್ಷಗಳ ಹಿಂದೆ
19.19.19 ಸಿಂಪರಣೆ ಮಾಡಬೇಕು
Somalingappa
0
4 ವರ್ಷಗಳ ಹಿಂದೆ
Mono potas.canpidar supar