ಕಬ್ಬಿಣದ ಕೊರತೆ - ಹತ್ತಿ

ಹತ್ತಿ ಹತ್ತಿ

P

ಗಿಡದ ಎಲೆ ಉದಿರುತ್ತಿದೆ ಎಲೆ ಬಣ್ಣ ಹಳದಿ ಆಗಿದೆ ಮತ್ತು ಎಲೆ ವನಗುತಿವೇ ಗಿಡದ ಚಿಗಿರುವಿಕೆ ಕೂಡ ವನಾಗಿದೆ ಕಾರಣ ಎನು ಸರ್?

ಎಲೆ ಬಣ್ಣ ಹಳದಿ ಆಗುತ್ತಾ ಒಣಗುತ್ತಿದೆ ಮತ್ತು ಗಿಡದ ಚಿಗುರುಕೂಡ ವನಗುತಿದೆ ಕಾರಣ ಎನು ಸರ್ ?

3ಡೌನ್ವೋಟ್ ಮಾಡಿ
S

ಹೆಲೋ Parushuram Hakki. ತಮ್ಮ ಡಾಗ್ರೆಜ್ ಗಿಡಕ್ಕೆ Iron Deficiency ಕೊರತೆ ಕಂಡು ಬಂದಿದೆ. ಇದರ ಹತೋಟಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಅಲ್ಲದೇ ಮಳೆಗಾಲ ಇರುವುದರಿಂದ ಗಿಡಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು 17 :17:17 ಕಾಮ್ಪೋಷ್ಟ್ ಗೊಬ್ಬರ ಹಂತ ಹಂತವಾಗಿ ಕೊಡಬೇಕು. ಇದರಿಂದ ಒಳ್ಳೆಯ ಬೆಳವಣಿಗೆ ಕಾಣಬಹುದು.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
R

Henu sayitilla

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Raju.S. ಈ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Aphids ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

Gotagtilla

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

Higide roga cantrolla agutilla

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Raju.S. ಮೇಲೇ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ನಲ್ಲಿ ತೋರಿಸಿದ ಕೆಮಿಕಲ್ ಇರುವ ಔಷಧಗಳು ಪ್ರತಿ ಸಿಂಪರಣೆ ಸಮಯದಲ್ಲಿ ಬದಲಾಯಿಸಿರಿ. ಒಂದೇ ತರಹದ ಔಷಧಗಳು, ಮತ್ತೆ ಮತ್ತೆ ಸಿಂಪರಣೆಗೆ ಬಳಸಬೇಡಿ. ಔಷಧಗಳು ಪ್ರತಿ ಸಿಂಪರಣೆಗೆ ಬದಲಾಯಿಸಿರಿ. ಇದರಿಂದ ಕೀಟ ಹತೋಟಿಗೆ ಬರುತ್ತದೆ.

ಅಪ್‌ವೋಟ್ ಮಾಡಿ!1
S

Suresh sir plz send ur whats app number sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

ಮಿಡತೆ ಗಳ ಹಾವಳಿಯಿಂದ ನಮ್ಮ ಬೆಳೆಯು ಕುಂಠಿತವಾಗಿದೆ ಮತ್ತು ಎಲೆಗಳು ಸಂಪೂರ್ಣವಾಗಿ ಚೂರುಚೂರಾಗಿ ತಿಂದು ಹಾಕಿದ್ದಾವೆ ಅದನ್ನು ಹೇಗೆ ತಡೆಗಟ್ಟಬೇಕು ಯಾವ ಔಷಧಿ ಸಿಂಪರಣೆ ಮಾಡಬೇಕು ದಯವಿಟ್ಟು ತಿಳಿಸಿ

ಯಾವ ಔಷಧಿ ಸಿಂಪರಣೆ ಮಾಡಬೇಕು ದಯವಿಟ್ಟು ತಿಳಿಸಿಕೊಡಿ ತಪ್ಪು ಮಾಹಿತಿ ಕೊಡಬೇಡಿ

ಹತ್ತಿ

ಹತ್ತಿ ಎಲೆಗಳು ಒಣಗಿ ಹೋಗುತ್ತದೆ ಇದಕ್ಕೆ ಏನು ಕಾರಣ ಯಾವ ಔಷಧ ಸಿಂಪರಣೆ ಮಾಡಬೇಕು

ಎಲೆಗಳು ಒಣಗಿ ಹೋಗುತ್ತದೆ. ಸಂಪೂರ್ಣವಾಗಿ ಹೊಲ ಇದೆ ರೀತಿಯ ಯಾಗಿದೆ ಮೇಲೆ ಕಾಣಿಸಿದ ಚಿತ್ರ.

ಹತ್ತಿ

E mele kanishida samasyakke yava keetanashakavanna upayogisabeku

Hatthige zeeda hattide hagu helegalige Riga bandide

ಹತ್ತಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ