ಕರಿ ಹೇನು ಮತ್ತು ಹಳದಿ ಹೇನು ಹತ್ತಿದೆ ಮತ್ತು ಏಲೆ ಕೆಂಪು ಹೊರ ಮುಟುರು ಆಗತಾಯಿದೆ ಏನುಮಾಡಬೇಕು ಹೇಳಿ
ಕರಿ ಹೇನು ಮತ್ತು ಹಳದಿ ಹೇನು ಹತ್ತಿದೆ ಮತ್ತು ಏಲೆ ಕೆಂಪು ಹೊರ ಮುಟುರು ಆಗತಾಯಿದೆ ಏನುಮಾಡಬೇಕು ಹೇಳಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕರಿ ಹೇನು ಮತ್ತು ಹಳದಿ ಹೇನು ಹತ್ತಿದೆ ಮತ್ತು ಏಲೆ ಕೆಂಪು ಹೊರ ಮುಟುರು ಆಗತಾಯಿದೆ ಏನುಮಾಡಬೇಕು ಹೇಳಿ
Namma elegallabanna kandu bannake terigide
ಹತ್ತಿಯ ಸಾಲುಗಳ ಮದ್ಯ ಜೇಡರ ಹುಳು ಬಲೆ ಕಟ್ಟೀದ್ದು, ಇದು ಬಹಳ ಇದೆ ಇದರಿಂದ ಹತ್ತಿ ಬೆಳೆಗೆ ಏನಾದರೂ ತೊಂದರೆ ಇದೆಯಾ , ದಯವಿಟ್ಟು ತಿಳಿಸಿ.
ಇದ ಕ್ಕೆ ಯಾವ ಎಣ್ಣೆ ಸ್ಪ್ರೇ ಮಾಡಬೇಕು ಹೇಳಿ ಬೇಗ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Sali
413233
5 ವರ್ಷಗಳ ಹಿಂದೆ
ck underside of the leaves if there's anything like Cotton Leafhopper Jassids.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Suresh
173587
5 ವರ್ಷಗಳ ಹಿಂದೆ
ಹೆಲೋ Guruguru5800. ತಾವು ಕಲಿಸಿದ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ ತಮ್ಮ ಹತ್ತಿ ಬೆಳೆಗೆ Aphids ಮತ್ತು Cotton Leafhopper Jassids ಕೀಟಗಳು ತಗುಲಿವೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.