ಹತ್ತಿಯ ಜಿಗಿ ಹುಳು ಜಾಸ್ಸಿಡ್ - ಹತ್ತಿ

ಹತ್ತಿ ಹತ್ತಿ

M

ಈ ನಮ್ಮ ಹತ್ತಿ ಗಿಡಗಳು15 ದಿನಗಳ ವಯಸ್ಸಿನಲ್ಲಿ ಈ ರೀತಿ ಆಗಿವೆ ಮತ್ತು ಕೆಲವೊಂದು ಗಿಡಗಳು ಸತ್ತು ಹೋಗಿವೆ ಇದಕ್ಕೆ ಪರಿಹಾರವನ್ನು ತಿಳಿಸಿ

ಎಲೆಗಳಲ್ಲಿಸಣ್ಣಸಣ್ಣಕಟಿಂಗ್ ಮತ್ತು ಎಲೆಗಳ ಮೇಲೆ ಕರಿಬಣ್ಣವಾಗಿ ಕಟ್ ಆಗಿವೆ.. ಇದಕ್ಕೆಪರಿಹಾರತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mallikarjuna. ತಮ್ಮ ಹತ್ತಿ ಬೆಳೆಗೆ ರಸ ಹೀರುವ ಕೀಟಗಳಾದ Spider Mites ಮತ್ತು Cotton Leafhopper Jassids ಕೀಟಗಳು ತಗುಲಿವೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ