ಬೂದಿರೋಗ - ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು) ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

R

ನಿಂಬೆ ಹಣ್ಣು ಗಳ ಹೂವು ಹೆಚ್ಚಾಗಲು ಯಾವ ಔಷದಿ ಸಿಂಪಡಸಬೇಕು

ಎಲೆಗಳಲ್ಲಿ ಕಚ್ಚು ಮತ್ತು ಕಾಯಿಗಳಲ್ಲಿ

2ಡೌನ್ವೋಟ್ ಮಾಡಿ
S

ಹೆಲೋ Rrr. ತಾವು ಕಳಿಸಿದ ಈ ಚಿತ್ರ ಮಂಜು ಮಂಜಾಗಿದೆ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ಇದು Citrus Canker, Citrus Butterfly, Citrus Leaf Miner ಮತ್ತು Powdery Mildew ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
R

ಹೂವುಗಳು ಹೆಚ್ಚುಆಗಲು ಯಾವ ಔಷದಿ ಬಳಸಬೇಕುತಿಳಿಸಿ

ಅಪ್‌ವೋಟ್ ಮಾಡಿ!1
S

ಹೆಲೋ Rrr. ಈ ಚಿತ್ರದಲ್ಲಿ ಮೇಲೆ ತಿಳಿಸಿದಂತೆ ಕೀಟ ಮತ್ತು ರೋಗದ ಭಾಧೆ ತಗುಲಿದೆ. ಇದನ್ನು ಹತೋಟಿ ಮಾಡಿದರೆ, ಹೂವು ಮತ್ತು ಕಾಯಿ ಸರಿಯಾಗಿ ಬಿಡುವಲ್ಲಿ ಸಹಾಯವಾಗುತ್ತದೆ. ಈ ಮೇಲಿನ ಕ್ರಿಯೆಯ ಜೊತೆಗೆ, ಹೂವು ಮತ್ತು ಕಾಯಿ ಸರಿಯಾಗಿ ಬರಲು 10:26:26 ಕಾಂಪ್ಲೆಕ್ಸ್ ಗೊಬ್ಬರಗಳು ಕೊಡಬಹುದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ