ಗಿಡ ನೆಟ್ಟು ೪ ವರ್ಷ ಆಗಿದೆ. ಇನ್ನೂ ಫಲ ಬಿಡುತ್ತಿಲ್ಲ. ಕಾರಣವೇನು?
ಆರೋಗ್ಯಕರ.ಕೀಟ ಬಾಧೆ ಇಲ್ಲ. ಗಾಯವಾಗಿಲ್ಲ.
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಆರೋಗ್ಯಕರ.ಕೀಟ ಬಾಧೆ ಇಲ್ಲ. ಗಾಯವಾಗಿಲ್ಲ.
ಗಿಡದ ಬುಡಕ್ಕೆ ಹೊಟ್ಟ ಬಿದ್ದಿದೆ
Edu gida yake haladiyagide
ಎಲೆಗಳ ಮೇಲೆ ಗುಳ್ಳೆಗಳು ಆಕಾರ ಬರ್ತಾ ಇದೆ ಇದನ್ನು ಹೋಗಲಾಡಿಸಲು ಉಪಾಯವೇನು ಅಥವಾ ಇದಕ್ಕೆ ಪರಿಹಾರವೇನು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ ವಿರುಪಾಕ್ಷಿ. ಬಸೆಟ್ಟಿ.ಕುಪಾಟಿ. ತಮಗೆ ಗೋತ್ತಿರುವಂತೆ, ನಿಂಬೆ ಗಿಡಗಳು, ಸರಿಯಾದ ನಿರ್ವಹಣೆಯಲ್ಲಿ, ತಳಿಗಳಿಗೆ ಅನುಸಾರವಾಗಿ 3 ರಿಂದ 5 ವರ್ಷಗಳ ಅಂತರದಲ್ಲಿ ಫಲ ಕೊಡಲು ಪ್ರಾರಂಭಿಸುತ್ತವೆ. ಈ ಚಿತ್ರದ ಪ್ರಕಾರವಾಗಿ, ಸಧ್ಯದಲ್ಲಿ ತಮ್ಮ ಗಿದವು ಹೂವು ಮತ್ತು ಕಾಯಿ ಬಿಡಲು ಪ್ರಾರಂಭಿಸುತ್ತದೆ ಅನಿಸುತ್ತಿದೆ. ತಾವು ಹೂವು ಮತ್ತು ಕಾಯಿ ಪ್ರಾರಂಭವಾಗುವವರೆಗೆ, ಸರಿಯಾಗಿ ನಿರ್ವಹಣೆ ಕ್ರಮಗಳು ಅಂದರೆ, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು. ಜೊತೆಗೆ ಈ ಚಿತ್ರದ ಪ್ರಕಾರವಾಗಿ, ತಮ್ಮ ನಿಂಬೆ ಗಿಡಕ್ಕೆ Citrus Leaf Miner ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!