ಸಾರಜನಕ ಕೊರತೆ - ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು) ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

M

ನುಗ್ಗೆ ಗಿಡಕ್ಕೆ ರೋಗ ಬಂದಿದೆ ಇದಕ್ಕೆ ಏನು ಮಾಡಬೇಕು ಎಂದು ಹೇಳಿ

ನುಗ್ಗೆ ಗಿಡದ ಎಲೆಗಳು ಹಳದಿ ಬಂದ ಬಂದಿದೆ ಮತ್ತು ಚುಕ್ಕೆ ಚುಕ್ಕೆ ರೂಪದಲ್ಲಿ ರೋಗ ಬಂದಿದೆ ಔಷಧಿಯನ್ನು ಹುಡುಕಿಕೊಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Madhu. ತಾವು ಕಳಿಸಿದ ಚಿತ್ರ ಮಂಜು ಮಂಜಾಗಿದೆ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ಇದು Potassium Deficiency ಮತ್ತು Nitrogen Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ, ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ನಿಂಬೆ ಗಿಡದ ತಪ್ಪಲು ಸುಳ್ಳಿಯಾಗುತಿದ್ದು, ಅದರ ಚಿಗುರೆಲೆ ಕರಗುತ್ತಿದೆ ಇದಕ್ಕೇನು ಮಾಡಬೆಕು

ಯಲೆಗಳು ಸುಳ್ಳಿಯಾಗುತ್ತಿವೆ,ಚಿಗುರೆಲೆ ವಣಗುತ್ತಿವೆ

ನಿಂಬೆಹಣ್ಣಿನ ಹೊರಮೈನ ಬಣ್ಣ ಮಾಸಲು ಬಣ್ಣಕ್ಕೆ ತಿರುಗುತ್ತಿದೆ ಇದಕ್ಕೆ ಕಾರಣವೇನು?

ನನ್ನ ಮನೆಯಲ್ಲಿನ ನಿಂಬೆಗಿಡದ ಕಾಯಿಗಳು ದೊಡ್ಡದಾಗುತ್ತಾ ಹಸಿರು ಬಣ್ಣದಿಂದ ಮಾಸಲು ಬಣ್ಣಕ್ಕೆ ತಿರುಗುತ್ತಿದೆ, ದಯವಿಟ್ಟು ಕಾರಣವನ್ನು ತಿಳಿಸಿ ಹಾಗೂ ಪರಿಹಾರವನ್ನು ಸೊಚಿಸಿ.....

ಯಾವ ಔಷಧಿ (ಕೀಟನಾಶಕ ) ಉಪಯೋಗಿಸಬೇಕು ? ಹೇಗೆ ?

ಇವು ಗುಲಾಬಿ ಹೂವಿನ ಗಿಡದ ಎಲೆಗಳಾಗಿದ್ದು, ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತವೆ. ಎಳೆಗಳ ಬುಡದಲ್ಲಿ ಬಿಳಿ ಬಣ್ಣದ ಕೀಟಗಳು ಸಾಲಾಗಿ ಕೂತಿರುತ್ತವೆ. ಗುಲಾಬಿ ಹೂವುಗಳು ತುಂಬಾ ಚಿಕ್ಕದಾಗಿ ಬಿಡುತ್ತವೆ.

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ