ಸಿಟ್ರಸ್ ಚಿಟ್ಟೆ - ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು) ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸರ್ ಇದು ಯಾವ ರೋಗ? ಮತ್ತು ಗಿಡ ದೊಡ್ಡದಾಗಿದ್ದರೂ ಕೂಡ ಇದುವರೆಗೂ ಯಾವುದೇ ನಿಂಬೆಹಣ್ಣನ್ನು ಬಿಟ್ಟಿಲ್ಲ ಇದಕ್ಕೆ ಕಾರಣವೇನು ಪರಿಹಾರವನ್ನು ದಯವಿಟ್ಟು ತಿಳಿಸಿ.

ಎಲೆಗಳ ಮುದುರುವಿಕೆ ಮತ್ತು ಅತಿಯಾದ ಬೆಳವಣಿಗೆ ಆದರೆ ಯಾವುದೇ ಫಸಲನ್ನು ನೀಡದೇ ಇರುವುದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಶ್ರೀಧರ ಮಾಲಿಪಾಟೀಲ್.. ಈ ಚಿತ್ರದ ಪ್ರಕಾರವಾಗಿ ತಮ್ಮ ನಿಂಬೆ ಗಿಡಕ್ಕೆ Citrus Thrips, Citrus Leaf Miner ಮತ್ತು Citrus Butterfly ಕೀಟದ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಸಾರಜನಕ ಗೊಬ್ಬರ ಜಾಸ್ತಿ ಕೊಟ್ಟರೆ, ಗಿದವು ಅತಿಯಾಗಿ ಬೆಳೆಯುವುದಲ್ಲದೆ, ಫಸಲು ಕೊಡಲು ವಿಳಂಬ ಆಗುವ ಸಾಧ್ಯತೆ ಇರುವುದರಿಂದ, ತಾವು ಸಿಫಾರಸ್ಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ತಾವು ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೋಬ್ಬರ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬಹುದು. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು. ಪ್ರಯತ್ನಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸುಮಾರು 5 ವರ್ಷಗಳ ಹೇರಳೆ ಗಿಡ ಇನ್ನೂ ಕಾಯಿ ಬಿಟ್ಟಿಲ್ಲ.

ಗಿಡ ಹೇರಳವಾಗಿ ಬೆಳೆದಿದ್ದರೂ ಕಾಯಿ ಮಾತ್ರ ಇನ್ನೂ ಬಿಟ್ಟಿಲ್ಲ. ಈ ಗಿಡದ ಜೊತೆ ಇನ್ನೊಂದು 8 ವರ್ಷದ ಗಿಡ ಸಹ ಇನ್ನೂ ಕಾಯಿ ಬಿಟ್ಟಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಗಿಡ ನೆಟ್ಟು ೪ ವರ್ಷ ಆಗಿದೆ. ಇನ್ನೂ ಫಲ ಬಿಡುತ್ತಿಲ್ಲ. ಕಾರಣವೇನು?

ಆರೋಗ್ಯಕರ.ಕೀಟ ಬಾಧೆ ಇಲ್ಲ. ಗಾಯವಾಗಿಲ್ಲ.

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸರ್ ನಮಸ್ಕಾರ, ಮೋಸಂಬಿ ಗಿಡಗಳು ಈತರ ಆಗತ್ತೆ , ಕಾರಣ ತಿಳಿಸಿ?

ಈತರ ಆದರೆ ಏನು ಮಾಡಬೇಕು?

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ