ಸಿಟ್ರಸ್ ನ ಎಲೆ ಸುರಂಗ (ಲೀಫ್ ಮೈನರ್) - ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು) ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

S

ಈ ತರ ಎಲೆಗಳು ಮುದೂಡಿದೆ ಇದಕ್ಕೆ ಪರಿಹಾರ ತಿಳ್ಸಿ ಸರ್

ಎಲೆಗಳ ಬಣ್ಣ ಬದಲಾವಣೆಗೆ ಕಾರಣ ತಿಳ್ಸಿ

21
S

ಹೆಲೋ Suresh Devoor. ತಮ್ಮ ನಿಂಬೆ ಗಿಡಕ್ಕೆ Citrus Canker ರೋಗ ಮತ್ತು Citrus Leaf Miner ಕೀಟ ತಗುಲಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

Tree not giving fruit plz give me solution

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Maheshkumar Patil . Send pictures.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

ಸರ್ ಈ ಹೂವಿನ ಗಿಡ ಈ ರೀತಿ ಯಾಗಿದೆ ಇದಕ್ಕೆ ಕಾರಣ Suresh Devoor

1ಡೌನ್ವೋಟ್ ಮಾಡಿ
S

ಹೆಲೋ Ajaya. ಇದು ಎಲೆ ಚುಕ್ಕೆ ರೋಗ ತಗುಲಿದೆ. ಹತೋಟಿ ಕ್ರಮಗಳು Mancozeb 2.5 g/lit ಅಥವಾ Azoxystrobin 1g/lit ನೀರಿಗೆ ಬೆರೆಸಿ ಸಿಂಪಡಿಸಿರಿ.

1ಡೌನ್ವೋಟ್ ಮಾಡಿ
T

ನಿಂಭೆ ಎಲೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ