ಕಾಯಿ ಕೊರಕ - ಕಡಲೆ ಕಾಳು & ಬೇಳೆ

ಕಡಲೆ ಕಾಳು & ಬೇಳೆ ಕಡಲೆ ಕಾಳು & ಬೇಳೆ

A

ಕಡಲೆ ಗಿಡ ಹೂ ಬಿಡುವ ಹಂತದಲ್ಲಿದೆ,,, ಈಗ ಯಾವ ಶಕ್ತಿದಾಯಕ ಔಷಧಿ ಉತ್ತಮ ?

ಎಲೆ ಕೊರಕ ಹುಳಗಳಿಗೆ ಔಷಧ ತಿಳಿಸಿ?

32
S

ಆನಂದ ಭರ್ಮಗೌಡರ ಅವರಿಗೆ ನಮಸ್ಕಾರಗಳು. ನಿಮಗೆ ಪ್ಲ್ಯಾನ್ಟಿಕ್ಸ್ನ ಕಮ್ಯೂನಿಟಿ  ಪರವಾಗಿ ನಾನು ಸ್ವಾಗತ ಕೋರುತ್ತೇನೆ .ತಮ್ಮ ಕಡಲೆ ಬೆಳೆಗೆ Gram Pod Borer ಕೀಟ ತಗುಲಿದೆ. ಹತೋಟಿ ಕ್ರಮಗಳಿಗಾಗಿ ಪ್ಲ್ಯಾನ್ಟಿಕ್ಸ್ನ ಗ್ರಂಥಾಲಯವನ್ನು ಸಂಪರ್ಕಿಸಿ ಅಥವಾ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಆನಂದ ಭರ್ಮೆ ಗೌಡ್ರೆ, ನಿರಂತರ ಕೃಷಿ ಮಾಹಿತಿ ಪಡೆಯಲು, ಫಾಲೋ ಮಾಡಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1
S

ಹೆಲೋ ಈರಣ್ಣ ಬೆಳ್ಳಂಕಿ. ನಿರಂತರವಾಗಿ ಕೃಷಿ ಮಾಹಿತಿ ಪಡೆಯಲು ನನ್ನನ್ನು ಫಾಲೋ ಮಾಡಿರಿ. ಧನ್ಯವಾದಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ