ಊಜಿ/ ಸೊಳ್ಳೆ ಹುಳು ಹಾವಳಿ
ಎಲೆ ಕೋಸು ಬೆಳೆಯಲ್ಲಿ ಊಜಿ /ಸೊಳ್ಳೆ ಹುಳುಗಳ ಹಾವಳಿ ಜಾಸ್ತಿ ಆಗಿದೆ .ರಾಕೆಟ್ ಕೀಟನಾಶಕ ಬಳಸಿದರು ಹುಳು ಕಡಿಮೆ ಯಾಗಿಲ್ಲ ದಯವಿಟ್ಟು ಒಳ್ಳೆಯ ಕೀಟನಾಶಕ ತಿಳಿಸಿ ಕೊಡಿ 🙏
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಕೋಸು ಬೆಳೆಯಲ್ಲಿ ಊಜಿ /ಸೊಳ್ಳೆ ಹುಳುಗಳ ಹಾವಳಿ ಜಾಸ್ತಿ ಆಗಿದೆ .ರಾಕೆಟ್ ಕೀಟನಾಶಕ ಬಳಸಿದರು ಹುಳು ಕಡಿಮೆ ಯಾಗಿಲ್ಲ ದಯವಿಟ್ಟು ಒಳ್ಳೆಯ ಕೀಟನಾಶಕ ತಿಳಿಸಿ ಕೊಡಿ 🙏
ಎಲೆಗಳು ಕಪ್ಪು ಬಣ್ಣ ಕಾಣುತಿದೆ
ಎಲೆಗಳಲ್ಲಿ ತೂತು , ಹಳದಿ ಬಣ್ಣ, ಎಲೆಗಳು ಮುದುರುವಿಕೆ.
Elegal banna gadu hasiragill .gadde chikkadaguttide
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Tufail
443262
5 ವರ್ಷಗಳ ಹಿಂದೆ
Hi dear Charan.G how are you dear spray spiromesifin or propinophos dear to kill the insects adult and take a look for Cabbage Leaf Webber Cabbage Moth thank you dear for sharing here
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Putta
9
4 ವರ್ಷಗಳ ಹಿಂದೆ
Dupando. Corogin balasi
Krishnamurti
0
4 ವರ್ಷಗಳ ಹಿಂದೆ
ರೆಕ್ಕೆ ಹುಳುಗಳು ಜಾಸ್ತಿ ಇದ್ದಾವೆ ಹುಳುಗಳು ಇದ್ದಾವೆ ಇದಕ್ಕೆ ಯಾವ ಔಷಧಿ ಹೊಡೆಯಬೇಕು
Putta
9
4 ವರ್ಷಗಳ ಹಿಂದೆ
Nimma holada chithra kalisi
Raju
0
4 ವರ್ಷಗಳ ಹಿಂದೆ
Ematic benzoate spray madi