ಏಲೇಕೂಸಿಗೇ ಯಾವ ಕಿಟ ನಾಶಕ ಬಳಸಬೇಕು
ಏಲೇಗಳಿಗೇ ಹುಳ ಕೂರೀಯುತ್ತಿದೇ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಏಲೇಗಳಿಗೇ ಹುಳ ಕೂರೀಯುತ್ತಿದೇ
ಎಲೆಗಳ ತುದಿ ಭಾಗದಲ್ಲಿ ಕಪ್ಪಗಿರುವ ಮಚ್ಚೆಗಳು ಕಾಣುತ್ತಿವೆ
Idakke sariyada parihara thilisi
ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ ಎಲೆಗಳ ಮೇಲೆ ಬಿಳಿಯ ಚಿಕ್ಕೆ ಬರುತ್ತದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Pattipati
41928
5 ವರ್ಷಗಳ ಹಿಂದೆ
Hi Shivu Shivakumar Cabbage caused by Cabbage Moth disease.Control management click above green link.
Suresh
173587
5 ವರ್ಷಗಳ ಹಿಂದೆ
ಹೆಲೋ Shivu Shivakumar. ತಮ್ಮ ಎಲೆಕೋಸು ಬೆಳೆಗೆ Cabbage Moth ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Mahadevaswamy
11
5 ವರ್ಷಗಳ ಹಿಂದೆ
Yava hoshadibalasabeku
Suresh
173587
5 ವರ್ಷಗಳ ಹಿಂದೆ
ಹೆಲೋ Shivu Shivakumar. ತಮ್ಮ ಎಲೆಕೋಸು ಬೆಳೆಗೆ Cabbage Moth ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
Satya
0
5 ವರ್ಷಗಳ ಹಿಂದೆ
Pattipati Narasimha Rao
Suresh
173587
5 ವರ್ಷಗಳ ಹಿಂದೆ
Hi Kumar Somanatti . Send pictures.
Suresh
173587
5 ವರ್ಷಗಳ ಹಿಂದೆ
Hi Pattipati Narasimha Rao . ತಮ್ಮ ಶುಂಠಿ ಬೆಳೆಗೆ ಕೊಳೆ ರೋಗದ ಹತೋಟಿ ಕ್ರಮಗಳು: 1. ಈ ರೀತಿ ತೋಟದಲ್ಲಿ ಕೊಳೆ ರೋಗ ಕಾಣಿಸಿಕೊಂಡರೆ, ರೋಗ ತಗುಲಿದ ಶುಂಠಿ ಸಸಿಗಳು ಬೇರು ಸಹಿತ ಕಿತ್ತು ಹಾಕಿ ಸುಟ್ಟು ಹಾಕಬೇಕು 2. ಶುಂಠಿ ಕಿತ್ತು ಹಾಕಿದ ಜಾಗದಲ್ಲಿ ಯಾವುದಾದರು ಫನ್ಜಿಸೈಡ್ ದಿನ್ದ ಅಂದರೇ ಉದಾಹರಣೆಗೆ ಕ್ಯಾಪ್ಚಾನ ಅಥವಾ ಮ್ಯಾಂಕೊಜೆಬ ಅಥವಾ ಡೈಥಿನಿಯಂ -45 ಇವುಗಳಲ್ಲಿ ಯಾವುದಾದರೊಂದ 3grm ಪ್ರತಿ ಲಿಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಿರಿ. ಇದರಿಂದ ರೋಗ ಹರದುವುದನ್ನು ತಡೆಗಟ್ಟಬಹುದು ಮತ್ತು ನಿಯಂತ್ರಣಕ್ಕೆ ತರಬಹುದು.
Raj
0
5 ವರ್ಷಗಳ ಹಿಂದೆ
Sir edke avsadi yenu nema heli
Suresh
173587
5 ವರ್ಷಗಳ ಹಿಂದೆ
ಹೆಲೋ Raj Raj. ತಾವು ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.