ಬಾಳೆ ಗಿಡದ ಎಲೆಗಳಿಗೆ ಎಲೆ ತಿನ್ನುವ ಕಿಡೆಗಳು ರಾತ್ರಿ ಹೊತ್ತಲ್ಲಿ ತಿನ್ನುತ್ತವೆ ಗಿಡದ ಬೆಳವಣಿಗೆ ಕುಂಠಿತವಾಗಿದೆ ಈಗ ಇದರ ವಯಸ್ಸು 5ತಿಂಗಳು 20 ದಿನ ಆಗಿರುತ್ತವೆ ಬೆಳವಣಿಗೆಯಾಗಲುವಿಶೇಷ ಔಷಧಿ ಅಥವಾ ಗೊಬ್ಬರ ಇದ್ದರೆ ನನಗೆ ತಿಳಿಸಿ.
ಬಾಳೆ ಗಿಡದ ಎಲೆಗಳು ನಡುವೆ ಕಟ್ ಆಗುತ್ತಿದ್ದು. ಈಗ ಗಿಡ ಕೇವಲ 2.5ಫುಟ್ ಉದ್ದ ಇರುತ್ತದೆ ಗಿಡಕ್ಕೆ ವಯಸ್ಸಾಗುತ್ತ ಬಂತು ಇದರ ಬೆಳವಣಿಗೆ ಕಡಿಮೆ ಇದೆ ಅದಕ್ಕೆ ನಾನು ತಿಪ್ಪೆಗೊಬ್ಬರ ಎರಡು ಬಾರಿ ಮತ್ತು ಯೂರಿಯಾ ಒಂದು ಬಾರಿ ಕೊಟ್ಟಿರುತ್ತೇನೆ, ಹರಿ ನೀರು ಬಿಟ್ಟಿರುತ್ತೇನೆ ವಾರಕ್ಕೆ ಒಂದು ಬಾರೆ ಅಂತೆ
Suresh 173587
3 ವರ್ಷಗಳ ಹಿಂದೆ
ಹೆಲೋ ವಿಜಯಕುಮಾರ್ ಕಟ್ಟಿಮನಿ. ಈ ಚಿತ್ರದ ಪ್ರಕಾರವಾಗಿ, ತಮ್ಮ ಬಾಳೆ ಬೆಳೆಗೆ ತೀವ್ರಗತಿಯಲ್ಲಿ Calcium Deficiency ಮತ್ತು ಹತ್ತಿರದ Hairy Caterpillars ಅಥವಾ Tobacco Caterpillar ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Tufail 443262
3 ವರ್ಷಗಳ ಹಿಂದೆ
Great suggestion by Suresh Gollar g
Shantu 3
3 ವರ್ಷಗಳ ಹಿಂದೆ
Cozen kit nashak spray Madi
ವಿಜಯಕುಮಾರ್ 0
3 ವರ್ಷಗಳ ಹಿಂದೆ
ಧನ್ಯವಾದಗಳು
ಕುಮಾರ್ 0
3 ವರ್ಷಗಳ ಹಿಂದೆ
ನಮ್ಮ ಹೊಲದಲ್ಲಿ ಇದೇರೀತಿ ಆಗಿದೆ ಬಾಳೆ ಗಿಡ ಪರಿಹಾರ ತಿಳಿಸಿ
Darshan 0
3 ವರ್ಷಗಳ ಹಿಂದೆ
Corozin spray maadi saku
Suresh 173587
3 ವರ್ಷಗಳ ಹಿಂದೆ
ನಿಮಗೆ ಯಾವಾಗಲೂ ಸ್ವಾಗತವಿದೆ ಮತ್ತು ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ ವಿಜಯಕುಮಾರ್ ಕಟ್ಟಿಮನಿ .
Suresh 173587
3 ವರ್ಷಗಳ ಹಿಂದೆ
ಹೆಲೋ ಕುಮಾರ್. ತಾವು ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.