ಬಾಳೆ ಹಣ್ಣಿಗೆ ಚಿಕ್ಕ ಚಿಕ್ಕ ಕೆಂಪು ಮತ್ತು ಕಪ್ಪು ಗುರುತಿನ ಚುಕ್ಕೆಗಳು
ಹಣ್ಣಿನ ಮೇಲೆ ಬಾಳೆ ಹಣ್ಣಿಗೆ ಚಿಕ್ಕ ಚಿಕ್ಕ ಕೆಂಪು ಮತ್ತು ಕಪ್ಪು ಗುರುತಿನ ಚುಕ್ಕೆಗಳು ಬಗ್ಗೆ ತಿಳಿಸಿ ಮತ್ತು ಯಾವ ಔಷದಿ ಸಿಂಪಡಣೆ ಯನ್ನು ಮಾಡಬೇಕು ಮತ್ತು ಅದರ ಜೊತೆಗೆ ಹಣ್ಣಿನ shine ಇರಬೇಕಾದರೆ ಯಾವ್ ಟಾನಿಕ್ ಬಳಸಬೇಕು ಎಂಬುದನ್ನು ದಯವಿಟ್ಟು ತಿಳಿಸಿಕೊಡಿ
Suresh
173587
3 ವರ್ಷಗಳ ಹಿಂದೆ
ಹೆಲೋ Sachi N. ಈ ಚಿತ್ರದ ಪ್ರಕಾರವಾಗಿ ಮತ್ತು ಅನಿಸಿಕೆಯಂತೆ, ಈ ತರಹದಲ್ಲಿ ರೋಗ ಹತೋಟಿಗೆ ಬರುವುದು ತುಂಬಾ ಕಷ್ಟ. ಆದಾಗ್ಯೂ ಈ ಚಿತ್ರದ ಪ್ರಕಾರವಾಗಿ, ತಮ್ಮ ಬಾಳೆ ಬೆಳೆಗೆ ತೀವ್ರಗತಿಯಲ್ಲಿ Banana Rust Thrips ಮತ್ತು ಪ್ರಾರಂಭ ಹಂತದ Anthracnose of Banana ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿ ಪ್ರಯತ್ನಿಸಿರಿ. ಸೂಚನೆ: ತಮಗೆ ಗೋತ್ತಿರುವಂತೆ, ಆದಷ್ಟು ಬೇಗ, ರೋಗ ಪ್ರಾರಂಭ ಹಂತದಿಂದಲೇ ಸಮಗ್ರ ಮುಜಾಗುರತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ಅನುಸರಿಸುವುದು ಒಳ್ಳೆಯದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Sachi
24
3 ವರ್ಷಗಳ ಹಿಂದೆ
ಸರಿಯಾದ ಔಷದೀಯ ಹೆಸರು ಹೇಳಿ sir
Madhu
21
3 ವರ್ಷಗಳ ಹಿಂದೆ
Score Kavach Sprey madsi Chikadidaga