ನಾನು ಎರೆಡು ಎಕರೆ ಜಿ 9 ಬಾಳೆ ಬೆಳೆಯಲು ಪ್ರಾರಂಭಿಸಿ ಐದು ತಿಂಗಳು ಆಗಿದೆ ಮತ್ತು ಗಿಡಗಳು ಎಲ್ಲವೂ ಒಂದೇ ಸಮನಾಗಿ ಬೆಳೆದಿಲ್ಲ ಪ್ರತಿಯೊಂದು ಗಿಡವೂ ಬೇರೆ ಬೇರೆ ಅಳತೆಯಲ್ಲಿ ಬೆಳೆದಿದೆ ಇದಕ್ಕೆ ಕಾರಣ ಏನೆಂದು ಇನ್ನೂ ತಿಳಿದಿಲ್ಲ ನಿವು ದಯವಿಟ್ಟು ನಮಗೆ ತಿಳಿಸಿ
ಬಾಳೆ ಗಿಡದ ಸುಳಿಯಲ್ಲ ಕಪ್ಪು ಬಣ್ಣಕ್ಕೆ ತಿರುಗಿದೆ ಮತ್ತು ಕೆಲವು ಬುಡದಲ್ಲಿ ಇರುವ ಎಲೆಗಳು ಚಾಕಲೇಟ್ ಬಣ್ಣವಾಗಿ ವನಗಿ ಹೋಗಿವೆ
Suresh 173587
4 ವರ್ಷಗಳ ಹಿಂದೆ
ಹೆಲೋ I S Nagathan. ಇದು ತೀವ್ರಗತಿಯಲ್ಲಿ Calcium Deficiency ಕೊರತೆ ಕಂಡು ಬಂದಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತಮಗೆ ಗೊತ್ತಿರುವಂತೆ ಬಾಳೆ ತುಂಬಾ ಹೆಚ್ಚು ಪೋಸಕೌಂಶಗಳು ಕೇಳುವ ಬೆಳೆಯಾಗಿದ್ದು, ಒಳ್ಳೆಯ ಇಳುವರಿ ಪಡೆಯಲು, ಸಿಫಾರಸ್ಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೋಬ್ಬರ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬಹುದು.ಪ್ರಯತ್ನಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!