ಬಾಳೆ ಥ್ರಿಪ್ಸ್ ತುಕ್ಕು - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

R

ಈ ರೋಗಕ್ಕೆ ಮಾಹಿತಿ ನೀಡಿ

ಕಾಯಿಗಳು ಮಚ್ಚೆ ತರ ಬರುತ್ತೀವಂ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Rajashekarappa M. ಇದು Banana Rust Thrips ಕೀಟದ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

Bale hannu kaggga idave 3 tingalu hannu agilla sir yanmadabeku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬಾಳೆಹಣ್ಣು

ಇದಕ್ಕೆ ಸರಿಯಾದ ಕ್ರಮ ತಿಳಿಸಿ

ಎಲೆಗಳಲ್ಲಿ ಮಾತ್ರ ಈ ಎಲೆಗಳು ಒಣಗುವ ಸ್ಥಿತಿ ಕಂಡು ಬರುತ್ತದೆ

ಬಾಳೆಹಣ್ಣು

ಈ ರೀತಿ ಏಕೆ ಎಲೆಗಳು ಒಣಗುತ್ತಿದೆ

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿದೆ ಮತ್ತು ಬೆಳವಣಿಗೆ ಕುಂಟಿತವಾಗಿದೆ

ಬಾಳೆಹಣ್ಣು

ನಾನು ಎರೆಡು ಎಕರೆ ಜಿ 9 ಬಾಳೆ ಬೆಳೆಯಲು ಪ್ರಾರಂಭಿಸಿ ಐದು ತಿಂಗಳು ಆಗಿದೆ ಮತ್ತು ಗಿಡಗಳು ಎಲ್ಲವೂ ಒಂದೇ ಸಮನಾಗಿ ಬೆಳೆದಿಲ್ಲ ಪ್ರತಿಯೊಂದು ಗಿಡವೂ ಬೇರೆ ಬೇರೆ ಅಳತೆಯಲ್ಲಿ ಬೆಳೆದಿದೆ ಇದಕ್ಕೆ ಕಾರಣ ಏನೆಂದು ಇನ್ನೂ ತಿಳಿದಿಲ್ಲ ನಿವು ದಯವಿಟ್ಟು ನಮಗೆ ತಿಳಿಸಿ

ಬಾಳೆ ಗಿಡದ ಸುಳಿಯಲ್ಲ ಕಪ್ಪು ಬಣ್ಣಕ್ಕೆ ತಿರುಗಿದೆ ಮತ್ತು ಕೆಲವು ಬುಡದಲ್ಲಿ ಇರುವ ಎಲೆಗಳು ಚಾಕಲೇಟ್ ಬಣ್ಣವಾಗಿ ವನಗಿ ಹೋಗಿವೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ