ಕ್ಯಾಲ್ಸಿಯಂ ಕೊರತೆ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

M

Navu baale haaki 4 tingalayiyu belavanige kuntitvaagide adrinda adakke bekaad gobbara matte oshadopchar yav riti maadbekendu tilisi

1.Baale gidgalu belavanige Elli kuntitvaagide . 2.suliyu begane bicchudilla 3.ele galu haldi yagive. Dayvitu bekaad gobbara mahiti odgisi

1ಡೌನ್ವೋಟ್ ಮಾಡಿ
S

ಹೆಲೋ Muzammil Hirur. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ ತಮ್ಮ ತಮ್ಮ ತಿಳಿಸಿರುವಂತೆ ತಮ್ಮ ಬಾಳೆ ಬೆಳೆಗೆ Calcium Deficiency ಕೊರತೆ ಕಂಡುಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ಬಾಳೆ ಗಿಡದ ಇಳುವರಿ ಚನ್ನಾಗಿ ಬರಲು ಈ ಕೆಳಗಿನ ಕ್ರಮಗಳನ್ನು ಪಾಲಿಸಿರಿ : 1. ಬಾಳೆ ಬೆಳೆಯಲು  ಸರಾಗವಾಗಿ ನೀರು ಬಸಿದು ಹೋಗುವ ಮಣ್ಣು ಆಯ್ಕೆ ಮಾಡಿಕೊಳ್ಳಬೇಕು - ನೀರು ಹಿಡಿಯುವ ಮಣ್ಣು ಇದ್ದರೆ ಕೊಳೆ ರೋಗ ಬರುತ್ತದೆ 2. ಬಾಳೆ ಬೆಳೆದ ಭೂಮಿಯಲ್ಲಿ ಮತ್ತೆ ಮತ್ತೆ ಬಾಳೆ ಬೆಳೆ ಬೆಳೆಯಬಾರದು - ಬೆಳೆ ಪರಿವರ್ತನೆ ಮಾಡಬೇಕು 3. ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಬೆಳೆ ನಾಟಿ ಮಾಡುವ ಪೂರ್ವದಲ್ಲಿ ಒಂದು ತಿಂಗಳು ಮೊದಲು ಮಣ್ಣಿನಲ್ಲಿ ಹಾಕಿ ಸರಿಯಾಗಿ ಮುಚ್ಚಬೇಕು 4. ಸಿಫಾರಸ್ಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಂತ ಹಂತವಾಗಿ ಕೊಡಬೇಕು 5. ಯಾವುದೇ ರೋಗ ತಗುಲಿದ ಬಾಳೆ ಬೀಜಗಳನ್ನು ಬಿತ್ತನೆಗೆ ಬಳಸಬಾರದು 6. ಬಾಳೆ ಸಸಿಗಳು ಒಳ್ಳೆಯ ಅಂಗೌಶ ಕೃಷಿಯ ನರ್ಸರಿ ಗಳಲ್ಲಿ ಖರೀದಿಸಿ ನಾಟಿ ಮಾಡಬೇಕು 7. ನಾಟಿಗೆ ಮೊದಲು ಯಾವುದಾದರು ಒಂದು ಫನ್ಜಿಸೈಡ್ ದಿನ್ದ - ಉದಾಹರಣೆಗೆ ಕ್ಯಾಪ್ಚಾನ, 50 EC ಅನ್ನು 3 ಗ್ರಾಂ/ಪ್ರತಿ kg ಸಸಿಗೆ ಸಸ್ಯಉಪಚಾರ ಮಾಡಿ ನಾಟಿ ಮಾಡಬೇಕು. 8. ಸಿಫಾರಸ್ಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಂತ ಹಂತವಾಗಿ ಕೊಡಬೇಕು9. ರಾಸಾಯನಿಕ ಗೊಬ್ಬರದ ಪ್ರಮಾಣ ಮಣ್ಣು,ತಳಿ ಮತ್ತು ಹವಾಗುಣಕ್ಕೆ ಅನುಸಾರವಾಗಿ ವ್ಯತ್ಯಾಸವಾಗುತ್ತದೆ. ಆದುದರಿಂದ ತಾವು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಸಮ್ಪರ್ಕಿಸಿ, ಬಾಳೆಯ ತಮ್ಮ ಭಾಗದ ಸಿಫಾರಸ್ಸಿನ ಗೊಬ್ಬರದ ಪ್ರಮಾಣ ತಿಳಿದುಕೊಂಡು, ಹಂತ ಹಂತವಾಗಿ ಕೊಡಬೇಕು. ತಮ್ಮ ಅನುಕೂಲತೆಗಾಗಿ ನಾನು ಇಲ್ಲಿ ಬಾಳೆ ಬೆಳೆಯ ಗೊಬ್ಬರಗಳ ಪ್ರಮಾಣದ ಕೋಷ್ಟಕವನ್ನು ತಮ್ಮ ಉಪಯೋಗಕ್ಕೆ ಬರಲೆಂದು ಲಗತ್ತಿಸಿದೇನೆ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
R

nice

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Welcome Rameshbadakali

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
D

ಈ ಬೆಳೆಗೆ ಬೇರುಬದ್ರಥೆ ಇಲ್ಲ ಮತ್ತುಸುಕ್ತ ಪೋಷಕಾಂಶಗಳ ಕೊರತೆ ಇದೆ ಒಂದು ಗಿಡ ಬೆಳೆಯಲು 61ಫೋಷ್ಕಂಶಗಳು ಬೇಕು ಹಾದರೆ ನಾವು ಕೆಲವು ಪೋಷಕಾಂಶಗಳನ್ನು ಮಾತ್ರ ಕೊಡುತ್ತೇವೆ ಇದಕ್ಕೆ ಪರಿಹಾರ ಬೇಕಾದರೆ ಕರೆ ಮಾಡಿ9606877911

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ