ಕ್ಯಾಲ್ಸಿಯಂ ಕೊರತೆ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

S

ಬಾಳೆ ಗಿಡದ ಎಲೆಗಳನ್ನು ತಿನ್ನುತ್ತಿದೆ ಪರಿಹಾರ ತಿಳಿಸಿ

ಎಲೆಗಳು ರಂಧ್ರ ಮತ್ತು ಕೊಳೆಯುತ್ತಿದೆ

31
V

Hi Shivakumar Shivu , banana is affected by Tobacco Caterpillar . For control to foliar spray of larvin 1g per liter of water. Thank you

1ಡೌನ್ವೋಟ್ ಮಾಡಿ
S

ಹೆಲೋ Shivakumar Shivu. ತಮ್ಮ ಬಾಳೆ ಬೆಳೆಗೆ Tobacco Caterpillar ಮತ್ತು Calcium Deficiency ಕೊರತೆ ಮತ್ತು. ಇದರ ಹತೋಟಿ ಕ್ರಮಗಳಿಗಾಗಿ ತಾವು ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
P

Hello sir I want join agriculture recently I got one hectur land actually it's old banana land even their not cleaned but I planned in that plant only I want grow banana but it's leaned please let me suggestions

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Prasad Ks . Don't go Banana crop in this land. Because it's not good to grow banana after banana. Go for crop rotation. Select and grow other crops growing in your area for 2 to 3 years.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಎಣ್ಣಿ ಯಾವುದು ಹೊಡಿಬೇಕು

1ಡೌನ್ವೋಟ್ ಮಾಡಿ
V

Shivakumar Shivu

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
V

Shivakumar Shivu

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Venkatachalaya. ಇದು Calcium Deficiency. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ